ಶಿವಮೊಗ್ಗ: ಅವಧಿ ಮೀರಿದ ಔಷಧಗಳಿಗೆ ಹೊಸ ಲೇಬಲ್ಗಳನ್ನು ಅಂಟಿಸಿ ಮರುಮಾರಾಟ ಮಾಡುವಂತಹ ಜಾಲ ಸಕ್ರಿಯವಾಗಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಅವುಗಳ...
ತಿಂಗಳು: ಆಗಷ್ಟ್ 2026
ಶಿವಮೊಗ್ಗ,ಆ.19ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಜಾಗ “ಅಶುದ್ಧʼವಾಗಿದೆ ಎಂದು ಬಲಪಂಥೀಯ ಕೋಮುವಾದಿ ಶಕ್ತಿಗಳು, ಗಂಗಾಜಲದ...
” ಕೆವೈಸಿ ನವೀಕರಿಸಿ, ಇಲ್ಲವಾದರೆ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ” ಎಂಬ ಸಂದೇಶ ನಿಮಗೆ ಬಂದಿದೆಯೇ? ಗಾಬರಿಯಾಗಬೇಡಿ—ಇದು ವಂಚನೆ! ಕ್ಲಿಕ್ ಮಾಡುವ ಮೊದಲು...
ಶಿವಮೊಗ್ಗ:ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ, ಸಮಾಜಕ್ಕೆ ಮಾನವೀಯ ಮೌಲ್ಯಗಳ ಅತ್ಯುನ್ನತ ಸಂದೇಶ ನೀಡಿದ ಎರಡು ಕುಟುಂಬಗಳಿಗೆ ಘನ...
ಶಿವಮೊಗ್ಗ: ಮತದಾರರ ವಿಶೇ? ಸಮಗ್ರ ಪರಿ?ರಣೆ(ಎಸ್ಐಆರ್) ಸಂಬಂಧಿಸಿದಂತೆ ನಗರದ ಮತದಾರರಿಗೆ ಮತ್ತ? ನೆರವು ನೀಡುವ ಉದ್ದೇಶದಿಂದ ಆ.೩೦ ರಂದು ಪೇಸ್ ಕಾಲೇಜಿನ ಸಭಾಂಗಣದಲ್ಲಿ...
ಶಿವಮೊಗ್ಗ: ಆರ್ಎಸ್ಎಸ್ ಬಗ್ಗೆ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಒಬ್ಬ ಗೂಂಡಾ. ಜೈಲಿನಲ್ಲಿ ಇರಬೇಕಾದ ವ್ಯಕ್ತಿಗೆ ಆರ್ಎಸ್ಎಸ್ನ ಮಹತ್ವವೇನು ಗೊತ್ತು ಎಂದು ಮಾಜಿ...
ಶಿವಮೊಗ್ಗ ಆಗಸ್ಟ್, 18; : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ವತಿಯಿಂದ ಆಗಸ್ಟ್ 21 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ...
ಶಿವಮೊಗ್ಗ,ಆ.18:ಇಲ್ಲಿನ ರಸ್ತೆಯ ಬಾಲರಾಜ್ ಅರಸ್ ರಸ್ತೆಯ ಸರ್ಕಾರಿ ನೌಕರರ ಸಹಕಾರ ಸಂಘದ 85ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ವಿದ್ಯಾರ್ಥಿ ಪ್ರತಿಭಾ...
ಶಿವಮೊಗ್ಗ,ಆ.18: ‘ಅಧ್ಯಾತ್ಮವೇ ಭಾರತದ ಶಕ್ತಿ. ಅಧ್ಯಾತ್ಮದ ಶಕ್ತಿಯ ಮೂಲಕವೇ ಭಾರತವು ವಿಶ್ವಗುರು ಆಗಲು ಸಾಧ್ಯ. ಮೊದಲು ನಾವು ನಮ್ಮ ಅಧ್ಯಾತ್ಮದ ಆಂತರ್ಯ ಅರಿತುಕೊಳ್ಳಬೇಕಿದೆ’...
ಸಾಗರ : ಎಲ್ಲವೂ ಸರಿ ಇದ್ದಿದ್ದರೆ ನಾನು ಶಿವಮೊಗ್ಗದ ನೆಹರೂ ಮೈದಾನದಲ್ಲಿ ಧ್ವಜಾರೋಹಣ ಮಾಡಬೇಕಾಗಿತ್ತು. ನನಗೆ ಅದೃಷ್ಟ ಇಲ್ಲ. ತಾಲ್ಲೂಕಿನ ಜನರು ನನಗೆ...