ವರ್ಗ: ಆರೋಗ್ಯ

health – tungataranga kannada daily

ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸ್ ದಾಖಲಿಸಿ: ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗದ ಸದಸ್ಯರು ಪ್ರತಿಭಟನೆ

ಶಿವಮೊಗ್ಗ: ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗದ…

ಕೃಷಿ ಕ್ಷೇತ್ರ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಬೇಕು ಕೃಷಿ-ತೋಟಗಾರಿಕ ಮೇಳದಲ್ಲಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ಅ.19(ಕೃಷಿ ಕ್ಷೇತ್ರನ್ನು  ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಹಾಗೂ ಕೈಗಾರಿಕೆಯಂತೆ ಕಾಣಬೇಕಿದೆ ಎಂದುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.ಕೆಳದಿ…

ಕಿಡ್ನಿ ಕಸಿಯಲ್ಲಿ ಮೇರುಗೈ ಸಾಧಿಸಿದ ಶಿಶಿವಮೊಗ್ಗದ ಎನ್. ಯು. ಆಸ್ಪತ್ರೆ, ವೈದ್ಯರ ಮಾಹಿತಿ ಓದಿ

ಶಿವಮೊಗ್ಗ,ಮಾ.13: ಶಿವಮೊಗ್ಗದ ಎನ್.ಯು. ಆಸ್ಪತ್ರೆಯಲ್ಲಿ ರಕ್ತದ ಗುಂಪು ಹೊಂದಾಣಿಕೆಯಾಗದ ವ್ಯಕ್ತಿಗಳಿಗೂ ಕೂಡ ಕಿಡ್ನಿ ಟ್ರಾನ್ಸ್ ಪ್ಲಾಂಟ್ (ಮೂತ್ರ ಪಿಂಡ ಕಸಿ) ಮಾಡಬಹುದು. ಈಗಾಗಲೇ 10ಕ್ಕೂ ಹೆಚ್ಚು ಮೂತ್ರ…

ಶಿವಮೊಗ್ಗದಲ್ಲಿ ಟೇಸ್ಟಿ ಪೌಢರ್ ದಮಾಕಾ/ ಅಹಾರ ಸುರಕ್ಷತಾ ಇಲಾಖೆ ನಾಪತ್ತೆ..!

ಗಜೇಂದ್ರಸ್ವಾಮಿಶಿವಮೊಗ್ಗ, ಫೆ.21:ರುಚಿಗೆ ತಕ್ಕಷ್ಟು ಉಪ್ಪು ಇದ್ದರೆ ಅಡುಗೆ ಚೆಂದ. ಚಹಾಕ್ಕೆ ತಕ್ಕಷ್ಟು ಸಕ್ಕರೆ ಇದ್ದರೆ ಅದರ ರುಚಿ ಚೆಂದ. ಆದರೆ ಎರಡೂ ಅತಿಯಾದರೆ ಇನ್ನಿಲ್ಲದ ಬಾಧೆ ತಪ್ಪಿದ್ದಲ್ಲ.ಇಂತಹದೊಂದು…

ಕ್ಯಾಲ್ಸಿಯಂ ಹೆಚ್ಚಾದರೆ ಕಿಡ್ನಿ ಸ್ಟೋನ್ ಬರುತ್ತಾ? ಮೈ ಕೈ ಹಾಗೂ ಮಂಡಿ ನೋವಿಗೆ ಪರಿಹಾರವೇನು? ಡಾ. ಕಿಶನ್ ಭಾಗವತ್ ಅವರ ವೀಡಿಯೋ ನೋಡಿ

ಶಿವಮೊಗ್ಗ, ಜ.08:ಮೈ-ಕೈ ನೋವು ನಿವಾರಣೆ & ಗಟ್ಟಿಯಾದ ಮೂಳೆಗಳಿಗಾಗಿ ಕ್ಯಾಲ್ಸಿಯಂ ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಯಾಕೆ ಬೇಕು? ಎಷ್ಟು ಬೇಕು? ಯಾರಿಗೆ ಜಾಸ್ತಿ ಬೇಕು? ಯಾವ ಆಹಾರ…

ಹೊಟ್ಟೆ ಕರಗಿಸುವುದೇಗೆ?, ಬೆನ್ನು/ಸೊಂಟ ನೋವಿಗೆ ಸರಿಯಾದ ಹಾಸಿಗೆ ಯಾವುದು?,ಸುಸ್ತು? ಸದಾ ಚೈತನ್ಯದಿಂದಿರುವುದು ಹೇಗೆ? ವೈದ್ಯ ಡಾ. ಕಿಶನ್ ಬಾಗವತ್ ಅವರ ಮಾತು ಕೇಳಿ, ವೀಡಿಯೋಗಳ ನೋಡಿ

ಹೊಟ್ಟೆ ಕರಗಿಸುವುದೇಗೆ?, ಬೆನ್ನು/ಸೊಂಟ ನೋವಿಗೆ ಸರಿಯಾದ ಹಾಸಿಗೆ ಯಾವುದು?,ಸುಸ್ತು? ಸದಾ ಚೈತನ್ಯದಿಂದಿರುವುದು ಹೇಗೆ?ತಜ್ಞ ವೈದ್ಯ ಡಾ. ಕಿಶನ್ ಬಾಗವತ್ ಅವರ ಮಾತು ಕೇಳಿ, ಸುದ್ದಿಯೊಳಗಿನ ವೀಡಿಯೋದಲ್ಲಿ ಸಮಗ್ರ…

ಡೊಂಟ್ ವರಿ, ರೆಸ್ಟ್ ತಗೊಳ್ಳಿ ಸರಿಯಾಗ್ತಿರಿ ಎನ್ನೊದು ಸುಲಭ/ ಅನುಭವಿಸುವುದು ಕಷ್ಟ- ರೋಗದ ಯಾತನೆ ಬಗ್ಗೆ ಡಾ. ಸರ್ಜಿ ಮನದ ಮಾತು ಕೇಳಿ

ಶಿವಮೊಗ್ಗ, ನ.28:ವೈದ್ಯರಾಗಿ ಸಲಹೆ ನೀಡುವುದು ಸುಲಭ, ರೋಗಿಯಾಗಿ ಅನುಭವಿಸುವುದು ಕಷ್ಟ ಎಂದು ರೋಗಿಯ ಹಾಗೂ ರೋಗದ ಕಷ್ಟವನ್ನು ಮನದಾಳದ ನೋವಿನ ಎಳೆಯಲ್ಲಿ ಸರ್ಜಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ…

ಶಿವಮೊಗ್ಗ/ ಝಿಕಾ ವೈರಸ್ ಸೋಂಕು-ಭಯಬೇಡ ಎಚ್ಚರವಿರಲಿ: ಡಿಸಿ

ಶಿವಮೊಗ್ಗ, ನ.04 :ಝಿಕಾ ಎಂಬುದು ಒಂದು ವೈರಸ್ ಸೋಂಕು. ಡೆಂಗೀ, ಚಿಕೂನ್‍ಗುನ್ಯ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು ಝಿಕಾ ವೈರಸ್ ಸೋಂಕನ್ನು ಸಹ ಹರಡುತ್ತವೆ. ಈ…

ಬೆನ್ನು ನೋವು & ಕಾಲು ಸೆಳೆತ “ಸಯಾಟಿಕಾ”ನಾ? 14 ಟಿಪ್ಸ್/ ತಜ್ಞ ವೈದ್ಯ ಡಾ. ಕಿಶನ್ ಭಾಗವತ್ ಅವರಿಂದ ಸಮಗ್ರ “ಸೇಫ್ಟಿ” ಮಾಹಿತಿ ಕೇಳಿ/ ವೀಡಿಯೊಳಗಣ ಚಿತ್ರಣ ನೋಡಿ

🤔ಈ ನೋವು ಏಕೆ ಬರುತ್ತೆ?🕵️ಲಕ್ಷಣಗಳೇನು?👨‍⚕️ಎಲ್ಲಾ ಕಾಲು ಸೆಳೆತ “ಸಯಾಟಿಕಾ”ನಾ? ಇದಕ್ಕೆ ಪರಿಹಾರಗಳೇನು?👩‍⚕️ವ್ಯಾಯಾಮ, ಪಥ್ಯ, ವಿಶ್ರಾಂತಿ, ಔಷಧೋಪಚಾರ, ಜೀವನ ಶೈಲಿಯ ಬದಲಾವಣೆ, ಫಿಸಿಯೋಥೆರಪಿಗಳಿಂದ ಹೇಗೆ ಶಸ್ತ್ರಚಿಕಿತ್ಸೆಯಿಲ್ಲದೆ ಇದನ್ನು ಗುಣಪಡಿಸಬಹುದು?🏥ಯಾವಾಗ…

ಪೂರ್ವಜರ ಆರೋಗ್ಯದ ರಹಸ್ಯ – ಚೈತನ್ಯದಿಂದಿರಲು 20 ಟಿಪ್ಸ್/ ತಜ್ಞ ವೈದ್ಯ ಡಾ. ಕಿಶನ್ ಬಾಗವತ್ ಅವರ ಮಾತು ಕೇಳಿ, ಸುದ್ದಿಯೊಳಗಿನ ವೀಡಿಯೋದಲ್ಲಿ ಸಮಗ್ರ ಮಾಹಿತಿ ಇದೆ ನೋಡಿ

ಈ ಕೆಳಗಿನ ಲಿಂಕಲ್ಲಿ ವೀಡಿಯೋ ನೋಡಿ ನಮ್ಮ ಪೂರ್ವಜರು ನಮಗಿಂತ ಹೆಚ್ಚು ಗಟ್ಟಿಮುಟ್ಟಾಗಿದ್ದರು, ಆರೋಗ್ಯವಂತರಾಗಿದ್ದರು ಮತ್ತು ಖುಷಿಯಿಂದಿದ್ದರು. ಅವರ ಜೀವನ ಶೈಲಿಯ ಯಾವ ಅಂಶಗಳು ಇದಕ್ಕೆ ಕಾರಣ?…

You missed

error: Content is protected !!