🤔ಈ ನೋವು ಏಕೆ ಬರುತ್ತೆ?
🕵️ಲಕ್ಷಣಗಳೇನು?
👨⚕️ಎಲ್ಲಾ ಕಾಲು ಸೆಳೆತ “ಸಯಾಟಿಕಾ”ನಾ? ಇದಕ್ಕೆ ಪರಿಹಾರಗಳೇನು?
👩⚕️ವ್ಯಾಯಾಮ, ಪಥ್ಯ, ವಿಶ್ರಾಂತಿ, ಔಷಧೋಪಚಾರ, ಜೀವನ ಶೈಲಿಯ ಬದಲಾವಣೆ, ಫಿಸಿಯೋಥೆರಪಿಗಳಿಂದ ಹೇಗೆ ಶಸ್ತ್ರಚಿಕಿತ್ಸೆಯಿಲ್ಲದೆ ಇದನ್ನು ಗುಣಪಡಿಸಬಹುದು?
🏥ಯಾವಾಗ ಶಸ್ತ್ರಚಿಕಿತ್ಸೆ ಅಗತ್ಯ?
ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಈ ತೊಂದರೆಯಿಂದ ಬಳಲುತ್ತಿದ್ದರೆ, ಇದನ್ನು ನೋಡಲೇಬೇಕು!🌐✨ 🙏