ತಿಂಗಳು: ಜನವರಿ 2024

ಫೆ.4 ರಂದು ಕು. ವಾಸುಕಿ ಅವರ ಭರತನಾಟ್ಯ ರಂಗಪ್ರವೇಶ, ಶಿವಮೊಗ್ಗದ ಸಾಪ್ಟ್ ವೇರ್ ಇಂಜಿನಿಯರ್ ಮನದಲ್ಲಿ ಸಂಸ್ಕೃತಿ ಉಳಿಸುವ ಕನಸು

ಶಿವಮೊಗ್ಗ,ಜ.೩೧:ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಫೆ.೪ರಂದು ಸಂಜೆ.೫.೩೦ಕ್ಕೆ ನಟನಂ ಬಾಲ ನಾಟ್ಯ ಕೇಂದ್ರದ ವಿದ್ಯಾರ್ಥಿನಿ ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಕು. ಎಚ್.ಎಂ. ವಾಸುಕಿ ಅವರು ಕುವೆಂಪು ರಂಗಮಂದಿರ…

ಬಿಜೆಪಿಗೆ ಒಳಹೊಡೆತ ನೀಡಿದ ಶಾಮನೂರು ಶಿವಶಂಕರಪ್ಪನವರ ಹೇಳಿಕೆ: ಆಯನೂರು/ ಪ್ರೇತಾತ್ಮಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದದ್ದೇಕೆ? ಯಾರಿಗೆ..?

ಶಿವಮೊಗ್ಗ,ಜ.೩೧:ಹಿರಿಯ ಶಾಸಕ, ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪ್ಪನವರು ಬಿ.ವೈ.ರಾಘವೇಂದ್ರ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಕೆಲಸವನ್ನು ಅಭಿವೃದ್ಧಿ ಯನ್ನು ಮಾಡಿಸಿಕೊಳ್ಳಲಿ…

ಕುವೆಂಪು ವಿವಿ ಆಡಳಿತ ಕುಸಿತ: ಆಯನೂರು ಮಂಜುನಾಥ್ ಆರೋಪ

ಶಿವಮೊಗ್ಗ,ಜ.೩೧:ಕುವೆಂಪು ವಿವಿಯ ಆಡಳಿತ ಸಂಪೂರ್ಣ ಕುಸಿದಿದ್ದು, ಗೊಂದಲ ದ ಗೂಡಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ…

ಶಿವಮೊಗ್ಗ ನಗರ ಜೆಡಿಎಸ್ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ

ಜೆಶಿವಮೊಗ್ಗ,ಜ.೩೧:ಶಿವಮೊಗ್ಗ ನಗರ ಜೆಡಿಎಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.ಪಕ್ಷದ ತತ್ವ ಸಿದ್ಧಾಂತಗಳಿಗೆ…

ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ್ ನಾರಾಯಣ ಹೆಗಡೆ ಅಧಿಕಾರ ಸ್ವೀಕಾರ

ಶಿವಮೊಗ್ಗ,ಜ.೩೧:ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ್ ನಾರಾಯಣ ಹೆಗಡೆ ಅವರು ಇಂದು ಅಧಿಕಾರ ವಹಿಸಿಕೊಂಡರು.ವರ್ಗಾವಣೆ ಆದೇಶ ಹೊರಬಿದ್ದು ೨ ದಿನಗಳ ನಂತರ ನೂತನ ಜಿಲ್ಲಾಧಿಕಾರಿಗಳು ಶಿವಮೊಗ್ಗ ಡಿ.ಸಿ.ಯಾಗಿ ಅಧಿಕಾರ ಸ್ವೀಕರಿಸಿ…

ನಕ್ಸಲ್ ಆರೋಪ ಹೊತ್ತು ಪೊಲೀಸರಿಗೆ ಬೇಕಾಗಿದ್ದ ಶಂಕಿತ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ನ್ಯಾಯಾಲಯಕ್ಕೆ

ನಕ್ಸಲ್ ಆರೋಪ ಹೊತ್ತು ಪೊಲೀಸರಿಗೆ ಬೇಕಾಗಿದ್ದ ಶಂಕಿತ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಇಂದು ಶಿವಮೊಗ್ಗದ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಅವರ ಮೇಲಿದ್ದ ೩ ಪ್ರಕರಣಗಳ ಪೈಕಿ ೨…

ಒಂದಿಷ್ಟು “ಕುಶಿ” ನಡುವೆ ಕೆಲಸ ಮಾಡಿದ ಸಚಿವ ಮಧು/ ಗಜರಾಜರ ಜೊತೆ ಸಂಭ್ರಮ, ಚಿತ್ರ ಲೋಕ ನೋಡಿ

ಶಿವಮೊಗ್ಗ, ಜ.30: ಸತತ ಕಾರ್ಯಕ್ರಮದ ನಡುವೆ ಇಂದು ಶಿವಮೊಗ್ಗ ಗಾಜನೂರು ಆನೆ ಬಿಡಾರಕ್ಕೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ ಅವರು ಸಿಬ್ಬಂದಿಗಳಿಂದ ಮಾಹಿತಿ ಪಡೆದು ಪ್ರವಾಸಿಗರಿಗೆ…

ಟ್ರೀ ಪಾರ್ಕ್‌ನಲ್ಲಿ ನಡೆದ ದುರಂತ ಘಟನೆ ಮಗು ಸಾವು ! ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ

ಶಿವಮೊಗ್ಗ,ಜ.೩೦: ಟ್ರೀ ಪಾರ್ಕ್‌ನಲ್ಲಿ ನಡೆದ ದುರಂತ ಘಟನೆಯಲ್ಲಿ ಮಗು ಸಾವು ಕಂಡಿದ್ದು, ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜ ಇಂದು…

ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾಗದಿರಿ- ಗೆಳೆಯರ ಬಳಗ ಮನವಿ

ಶಿವಮೊಗ್ಗ, ಜ.30:ಎಚ್ಚರಿಕೆಯಿಂದ ಹೆಜ್ಜೆ ಇಡಿ. ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾಗದಿರಿ ಎಂದು ಸಾರ್ವಜನಿಕರನ್ನು ಎಚ್ಚರಿಸುವ ಕೆಲಸಕ್ಕೆ ಕರ್ನಾಟಕ ಗೆಳೆಯರ ಬಳಗ ಕೈಹಾಕಿದೆ.ನಿನ್ನೆಯಷ್ಟೆ ಇದೇ ಸ್ಮಾರ್ಟ್ ಸಿಟಿ ವೀರಣ್ಣನ…

ಫೆ.1-2: ಜಿಲ್ಲಾ 18 ನೇ ಕನ್ನಡ ಸಾಹಿತ್ಯ ಸಮ್ಮೇಳನ/ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಪಿ.ಪದ್ಮಪ್ರಸಾದ್ | ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ವಿವರ

ಶಿವಮೊಗ್ಗ, ಜ.೩೦:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿ ಯಿಂದ ಫೆ.೧ ಮತ್ತು ೨ ರಂದು ಗೋಪಿ ಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ೧೮ ನೇ ಕನ್ನಡ ಸಾಹಿತ್ಯ…

You missed

error: Content is protected !!