ಶಿವಮೊಗ್ಗ, ಜ.30:

ಸತತ ಕಾರ್ಯಕ್ರಮದ ನಡುವೆ ಇಂದು ಶಿವಮೊಗ್ಗ ಗಾಜನೂರು ಆನೆ ಬಿಡಾರಕ್ಕೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ ಅವರು ಸಿಬ್ಬಂದಿಗಳಿಂದ ಮಾಹಿತಿ ಪಡೆದು ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಗತ್ಯತೆ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಂತರ ಒಂದಿಷ್ಟು ಕುಶಿಗಾಗಿ ತುಂಗಾ ಜಲಾಶಯದಲ್ಲಿ ದೋಣಿ ವಿಹಾರ ನಡೆಸಿ ಪುಳಕಿತರಾದರು. ಗಜರಾಜ, ಗಜರಾಣಿಯರ ಜೊತೆ ನಿಂತು ಸಂಭ್ರಮಿಸಿದರು.

ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾಗದಿರಿ- ಗೆಳೆಯರ ಬಳಗ ಮನವಿ https://tungataranga.com/?p=27368

ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಲಿಂಕ್ ಬಳಸಿ

By admin

ನಿಮ್ಮದೊಂದು ಉತ್ತರ

You missed

error: Content is protected !!