ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದಲ್ಲಿ ಸೆರೆಮನೆಗಳು ಅರಮನೆಯಂತ್ತಾಗಿವೆ. ಸರ್ಕಾರ ಜೈಲು ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಗೃಹಮಂತ್ರಿ ಅರಗಜ್ಞಾನೇಂದ್ರ ಆರೋಪಿಸಿದರು....
ಸುದ್ದಿ
news
ಶಿವಮೊಗ್ಗ 4 ನೇ ವಾರ್ಡ್ ನಲ್ಲಿನ ಎರಡು ಭಾಗದಲ್ಲಿ ರೋಡ್ ಕ್ಲೋಸ್ ಮಾಡಿರುವುದು ದುರಾದೃಷ್ಟಕರ ಸಂಗತಿ. ಕೂಡಲೇ ಸಂಚಾರಕ್ಕೆ ಅನುವು ಮಾಡಿಕೊಡಲುರಾಷ್ಟ್ರಭಕ್ತರ ಬಳಗದ...
ಶಿವಮೊಗ್ಗ: ನಾವೀನ್ಯತೆಯ ಆಲೋಚನೆ, ಸಾಮಾಜಿಕ ಕಳಕಳಿಯೊಂದಿಗೆ, ಉದ್ಯಮಶೀಲತೆಯನ್ನು ರೂಪಿಸಿ ನಿರ್ವಹಿಸುವ ಗುರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಮೂಡಲಿ ಎಂದು ಹೊಸೂರಿನ ಅಧಿಯಮಾನ್ ಇಂಜಿನಿಯರಿಂಗ್ ಕಾಲೇಜಿನ...
ಶಿವಮೊಗ್ಗ,ನವೆಂಬರ್.10 ರಾಜ್ಯ ಹೆದ್ದಾರಿ ರಸ್ತೆಯ ಸರಪಳಿ 191,000 ರಿಂದ 191,230 ಫ್ಲೆöÊ ಓವರ್ ಇಳಿಜಾರು ಮತ್ತು ಕೂಡು ರಸ್ತೆಯನ್ನು ಸೇರುವ ಜಾಗದಲ್ಲಿ ಹೆಚ್ಚಿನ...
ಶಿವಮೊಗ್ಗ,ನವೆಂಬರ್.10: ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು ವತಿಯಿಂದ ರಾಜ್ಯ ಮಟ್ಟದಲ್ಲಿ ನಡೆಯುವ ಕಲಾಶ್ರೀ ಪ್ರಶಸ್ತಿ ಸ್ಪರ್ಧೆಗೆ ಜಿಲ್ಲಾ...
ಕಾರ್ತಿಕ ದೀಪ ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುವುದರ ಜೊತೆಗೆ ನಮ್ಮ ಕಷ್ಟಗಳು ಪರಿಹಾರವಾಗುತ್ತದೆ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ...
ರಾಕೇಶ್ ಸೋಮಿನಕೊಪ್ಪ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆ ’ಸದಾ ಜನರ ಸೇವೆಗೆ’ ಹಾಗೂ ಜನರಿಗೆ ಅರಿವು ಮೂಡಿಸುವ ಮೂಲಕ ’ಜನಸ್ನೇಹಿ ಪೊಲೀಸ್ ಇಲಾಖೆ’...
ಶಿವಮೊಗ್ಗ : ಕೃಷಿ ಮತ್ತು ತೋಟಗಾರಿಕೆ ಮೇಳ ೨೦೨೫ರಲ್ಲಿ ಸುಮಾರು ೨೨೫ ಹೈಟೆಕ್ ಮಳಿಗೆಗಳು, ೧೫೦ ಎಕಾನಮಿ ಮಳಿಗೆಗಳು ೨೫ ಯಂತ್ರೋಪಕರಣ ಮಳಿಗೆಗಳು,...
ಶಿವಮೊಗ್ಗ : ನಗರದಲ್ಲಿ ಆಹಾರ ನಾಗರೀಕ ಸರಬರಾಜು ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕೆಎಫ್ಸಿಐ ಮತ್ತು ಎಫ್ಸಿಐ ಗೋದಾಮುಗಳಿಗೆ...
ನಾಟ್ಕ ಮಾಡ್ತಾ ಪಕ್ಕದಲ್ಲಿದ್ದೋರಿಗೆ ತುಳಿ ಯೋದೇ ಬೌದ್ದಿಕತೆಯಾ ..? ನೆಗಿಟೀವ್ ಥಿಂಕಿಂಗ್ವಾರದ ಅಂಕಣ- 62 ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ(ಮೂಲ- ಅರಹತೊಳಲು, ಭದ್ರಾವತಿ) ಈ...