ಶಿವಮೊಗ್ಗ, ಜು.11:
ಸಮೀಪದ ಹೊಳಲೂರು ರಸ್ತೆಯ ಬುಳ್ಳಾಪುರದ ನಿವಾಸಿ ಜಿ.ಸಿ. ಬಸವರಾಜಪ್ಪ ಅವರು ಇಂದು ಮದ್ಯಾಹ್ನ ತಮ್ಮ ತೋಟದಲ್ಲಿ ತೆಂಗಿನಕಾಯಿ ಕೆಡವಲು ಹೋದಾಗ ಕಾಯಿ

ಕೆಡವುವ ಹೊಸ ನಮೋನೆಯ ಅಡಿಕೆ ಗೇಣಿಯಲ್ಲಿ ವಿದ್ಯತ್ ಹರಿದು ಸಾವುಕಂಡಿದ್ದಾರೆ.

55 ವರ್ಷ ವಯಸ್ಸಿನ ಗೌಡ್ರು ಅಲಿಯಾಸ್ ಶೆಟ್ಟಿ ಎನಿಸಿಕೊಳ್ಳುತ್ತಿದ್ದ ಈ ರೈತರ ದುರ್ಮರಣಕ್ಕೆ ಇಡೀ ಗ್ರಾಮ ಹಾಗೂ ಹೊಳಲೂರು ಭಾಗ ದುಖಃ ತಪ್ತವಾಗಿದೆ.