ಶಿವಮೊಗ್ಗ, ಫೆ.೦೨:ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿನ ಸಿಂಹ ’ಸರ್ವೇಶ್’ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದೆ. ೧೩ ವರ್ಷ ವಯಸ್ಸಿನ ಈ ಸಿಂಹವನ್ನು ನಾಲ್ಕು...
ತುರ್ತು ಸಂದರ್ಭದಲ್ಲಿ ಬೈಕ್ ಸವಾರರ ಶಿರಸ್ತ್ರಾ ಣವಾಗಿ ಬಳಕೆಯಾಗುತ್ತಿದ್ದ ಸಾವಿರಾರು ಸಂಖ್ಯೆಯ ಅರ್ಧ ಹೆಲ್ಮೆಟ್ಗಳು ಗುರುವಾರ ಸಂಜೆ ಇಲ್ಲಿನ ಗೋಪಿ ವೃತ್ತದಲ್ಲಿ ಬುಲ್ಡೋಜರ್ನ...
ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ನಗದು ಹಣದ ಪತ್ತೆಗಾಗಿ ಮಿಥುನ್ ಕುಮಾರ್ ಜಿ ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್...
ನಾಳೆ ಶಿವಮೊಗ್ಗದಲ್ಲಿ ಸಚಿವ ಜಾರ್ಜ್ ಹಾಗೂ ನಿಗಮದ ಅಧ್ಯಕ್ಷ ಬೇಳೂರುರಿಗೆ ಅದ್ದೂರಿ ಸ್ವಾಗತ ಶಿವಮೊಗ್ಗ, ಫೆ.೦೨:ಕಾಂಗ್ರೆಸ್ ಪಕ್ಷದ ಬಹುಮುಖ್ಯ ಗ್ಯಾರೆಂಟಿ ಯೋಜನೆಯಾದ ಉಚಿತ...
ಭದ್ರಾವತಿ,ಫೆ.2:ಸಮೀಪದ ಹಿರಿಯೂರಿನ ರಂಗ ಮಂಟಪದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಟೆಲಿಸ್ಕೋಪ್ ಮೂಲಕ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ನಿನ್ನೆ ರಾತ್ರಿ ಹಮ್ಮಿಕೊಳ್ಳಲಾಗಿತ್ತು....
https://tungataranga.com/?p=27454ಶಿವಮೊಗ್ಗ/ ರಾಷ್ಟ್ರೀಯ ವಾಲಿಬಾಲ್ ಫೈನಲ್ ನಲ್ಲಿ ಮೋದಿ ಟೀಮ್ ವಿರುದ್ದ ಬರ್ಜರಿ ಜಯ ಸಾಧಿಸಿದ ಧೀದಿ ಟೀಮ್ ಶಿವಮೊಗ್ಗ, ಫೆ. -02: 2023-24ನೇ...
ಶಿವಮೊಗ್ಗ, ಫೆ.01:ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನ 67 ನೇ ರಾಷ್ಟ್ರ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ...
ಶಿವಮೊಗ್ಗ,ಫೆ.01: ಸಂಸ್ಕೃತಿ ಹಾಗೂ ಸಂಸ್ಕಾರವಿಲ್ಲದ ಬದುಕು ಅರ್ಥವಿಲ್ಲದ್ದು ಮಕ್ಕಳಲ್ಲಿ ನಾವು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹುಟ್ಟು ಹಾಕಬೇಕಿದೆ. ಈ...
ಶಿವಮೊಗ್ಗ, ಜ ಮಕ್ಕಳು ಖುಷಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ವಾತಾವರಣವನ್ನು ಕಟ್ಟಿಕೊಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ...
ಶಿವಮೊಗ್ಗ, ಫೆಬ್ರವರಿ 01, ರಾಜ್ಕೋಟ್ನಲ್ಲಿ ಸೈನ್ಸ್ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದ ಸಮ್ಮೇಳನದಲ್ಲಿ ಪರಿಸರ ಸೈದ್ಧಾಂತಿಕ ವಿಷಯ ಆಧರಿಸಿ ಭಾರತೀಯ ವಿಜ್ಞಾನ ಮತ್ತು...