ನಗರದ ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ಟ್ ಟೈಲ್ಸ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಮೂವರು ಮಹಿಳಾ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್,
ಆಪ್ತವಾಗಿ ನಡೆದ ಈ ಕಾರ್ಯಕ್ರಮವನ್ನು ಜ್ಯೋತಿಕಾ ಗುರುದತ್ತ ಹೆಗಡೆ ಉದ್ಘಾಟಿಸಿ, ಸಾಧಕರ ಮಹಿಳೆಯರಾದ ಶಿವಮೊಗ್ಗ ಮಹಾ ನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕವಿತಾ ಹಾಗೂ ಕೊಲ್ಲಾಪುರ ಚಾಟ್ಸ್ನ ದೀಪಾಲಿ ಗಣೇಶ್ರವರನ್ನು ಸನ್ಮಾನಿಸಿದರು.

ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕವಿತಾ

ಕೊಲ್ಲಾಪುರ ಚಾಟ್ಸ್ನ ದೀಪಾಲಿ ಗಣೇಶ್
ಸಂಸ್ಥೆಯ ಪಾಲುದಾರರಾದ ಟಿ. ಆರ್. ಅಶ್ವಥನಾರಾಯಣ್ ಶೆಟ್ಟಿ, ಟಿ. ಆರ್. ವೆಂಕಟೇಶ್ ಮೂರ್ತಿ, ರಾಮಪ್ರಸಾದ್, ಚೇತನ್ ಬದ್ರಿಪ್ರಸಾದ್ ಹಾಗೂ ಗ್ರಾಹಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಟಿ. ಆರ್. ಅಶ್ವತ್ಥನಾರಾಯಣ್ ಶೆಟ್ಟಿರವರು, ಶ್ರೀನಿಧಿ ಸಂಸ್ಥೆಯು ಕೇವಲ ವ್ಯವಹಾರಗಳಿಗೆ ಸೀಮಿತವಾಗದೇ, ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಸಮಾಜದ ಪ್ರತಿಭಾವಂತರನ್ನು, ಸಾಧಕರನ್ನು ಗುರುತಿಸುವುದು ಕರ್ತವ್ಯವಾಗಿದ್ದು, ಇದನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾ ಕುಂಭಮೇಳದ ನಗರದ ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ಟ್ ಟೈಲ್ಸ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಮೂವರು ಮಹಿಳಾ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಆಪ್ತವಾಗಿ ನಡೆದ ಈ ಕಾರ್ಯಕ್ರಮವನ್ನು ಜ್ಯೋತಿಕಾ ಗುರುದತ್ತ ಹೆಗಡೆ ಉದ್ಘಾಟಿಸಿ, ಸಾಧಕರ ಮಹಿಳೆಯರಾದ ಶಿವಮೊಗ್ಗ ಮಹಾ ನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕವಿತಾ ಹಾಗೂ ಕೊಲ್ಲಾಪುರ ಚಾಟ್ಸ್ನ ದೀಪಾಲಿ ಗಣೇಶ್ರವರನ್ನು ಸನ್ಮಾನಿಸಿದರು.

ಸಂಸ್ಥೆಯ ಪಾಲುದಾರರಾದ ಟಿ. ಆರ್. ಅಶ್ವಥನಾರಾಯಣ್ ಶೆಟ್ಟಿ, ಟಿ. ಆರ್. ವೆಂಕಟೇಶ್ ಮೂರ್ತಿ, ರಾಮಪ್ರಸಾದ್, ಚೇತನ್ ಬದ್ರಿಪ್ರಸಾದ್ ಹಾಗೂ ಗ್ರಾಹಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಟಿ. ಆರ್. ಅಶ್ವತ್ಥನಾರಾಯಣ್ ಶೆಟ್ಟಿರವರು, ಶ್ರೀನಿಧಿ ಸಂಸ್ಥೆಯು ಕೇವಲ ವ್ಯವಹಾರಗಳಿಗೆ ಸೀಮಿತವಾಗದೇ, ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಸಮಾಜದ ಪ್ರತಿಭಾವಂತರನ್ನು, ಸಾಧಕರನ್ನು ಗುರುತಿಸುವುದು ಕರ್ತವ್ಯವಾಗಿದ್ದು, ಇದನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾ ಕುಂಭಮೇಳದ ಭಾಗವಾಗಿ ನಡೆದ ವಿಶೇಷ ಮಾರಾಟ ಮೇಳದ ಡ್ರಾ ವಿಜೇತ ಅದೃಷ್ಟಶಾಲಿಗಳನ್ನು ಆರಿಸಲಾಯಿತು.
ನಡೆದ ವಿಶೇಷ ಮಾರಾಟ ಮೇಳದ ಡ್ರಾ ವಿಜೇತ ಅದೃಷ್ಟಶಾಲಿಗಳನ್ನು ಆರಿಸಲಾಯಿತು.