ಶಿವಮೊಗ್ಗ,ನಗರದಲ್ಲಿ ಡಿವೈಡರ್ನ ಮೇಲಿರುವ ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆ ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಬಿ.ಹೆಚ್.ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್...
ಜಿಲ್ಲೆ
district news shivamogga – tungataranga kannada daily
ಶಿವಮೊಗ್ಗ,ಪದ್ಮಭೂಷಣ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರ ನಾಥ ಮಹಾಸ್ವಾಮೀಜಿಯ ವರ ಕೃಪಾಶೀರ್ವಾದಗಳೊಂ ದಿಗೆ, ಪ್ರತಿವರ್ಷದಂತೆ ಈ ವರ್ಷವೂ ಸಹ...
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಶಿವಮೊಗ್ಗ, ನಗರದ ದುರ್ಗಿಗುಡಿ ಕೋಆಪರೇಟಿವ್ ಸೊಸೈಟಿಯಿಂದ ಎಸ್ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ80ಕ್ಕಿಂತ ಹೆಚ್ಚು ಅಂಕ ಪಡೆದ...
ಶಿವಮೊಗ್ಗ, ಡಿ.ಕೆ. ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ನನ್ನ ವಿಚಾರಕ್ಕೆ ಸಂಬಂಧಪಟ್ಟಂತೆ ನನಗೆ ಕ್ಲೀನ್ ಚಿಟ್ ನೀಡಿರುವುದನ್ನು ನ್ಯಾಯಾಲ ಯದಲ್ಲಿ ಪ್ರಶ್ನೆ ಮಾಡಲಿ. ಅದರಲ್ಲಿ...
ಶಿವಮೊಗ್ಗ,ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ನಿಯಂತ್ರಿಸುವಲ್ಲಿ ಗೃಹ ಇಲಾಖೆ ನಿರ್ವಹಿಸು ವಲ್ಲಿ ವಿಫಲರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ...
ಶಿವಮೊಗ್ಗ, ಜು.26ಮದ್ವೆಯಾಗಿ ಇನ್ನೂ ಮೂರೇ ದಿನವಾಗಿದೆ ಅಷ್ಟೇ., ಮನೆಯಲ್ಲಿ ಬಂಧುಬಳಗ ಇರುವಾಗಲೇ ಮನೆಯ ಗೋಡೆ ಕುಸಿದುಬಿದ್ದು ಮಧುಮಗ ಹಾಗೂ ಪುಟ್ಟ ಮಗುಸೇರಿದಂತೆ ಹಲವರು...
ಶಿವಮೊಗ್ಗ, ಜೂ.26:ಶಿವಮೊಗ್ಗ ನಗರದಲ್ಲಿನ ಇತ್ತೀಚಿಗೆ ಹೆಚ್ಚುತ್ತಿರುವ ಗಾಂಜಾ ಹಾಗೂ ಮದ್ಯಸೇವನೆಯಿಂದ ಯುವಕರು ಅದರಲ್ಲೂ ಅಪ್ರಾಪ್ತ ಯುವಕರು ನಾನಾ ಅಕ್ರಮ ಚಟುವಟಿಗಳಿಗೆ ಕಾರಣರಾಗುತ್ತಿದ್ದಾರೆ. ನಿನ್ನೆ...
ಶಿವಮೊಗ್ಗ ಜು. 27:ಶಿವಮೊಗ್ಗದ ಹದಿನೆಂಟು ವರುಷ ಸಮೀಪದ ಇಬ್ಬರು ಯುವಕರು ಹಾಗೂ ಮತ್ತೊರ್ವ ಬಾಲಕ ಸೇರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಪ್ರಕರಣವನ್ನು...
ನವದೆಹಲಿ, ಜುಲೈ 27:ಕಸ್ತೂರಿ ರಂಗನ್ ವರದಿಯ ಬಗ್ಗೆ ಪುನರ್ ಪರೀಶಿಸಲು ತಜ್ಞರ ಸಮಿತಿ ನೇಮಿಸಲು, ಕೇಂದ್ರ ಸಕಾರ ನಿರ್ಧರಿಸಿದೆ ಎಂದು ಗೃಹ ಸಚಿವ...
: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಬಿ.ಸಿದ್ಧಬಸಪ್ಪ ಅವರು ಇಂದು ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಜಯಶಾಲಿಯಾದರು. ರಾಜ್ಯ ಸರ್ಕಾರಿ ನೌಕರರ...