ಶಿವಮೊಗ್ಗ ಸೆ. 26:ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ...
ಜಿಲ್ಲೆ
district news shivamogga – tungataranga kannada daily
ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಛಾಯಾಗ್ರಾಹಕ ದೇವರಾಜ್ ಅವರ ಪುತ್ರ ಅಕ್ಷಯ್...
ಶಿವಮೊಗ್ಗ: ಗಿಡ ನೆಟ್ಟರೆ ಮಳೆ ಬರುತ್ತದೆ. ಪರಿಸರ ಉಳಿಸಿದರೆ ಮಾತ್ರ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ...
ಶಿವಮೊಗ್ಗ: ವಿದ್ಯುತ್ ಚ್ಛಕ್ತಿ ಕ್ಷೇತ್ರ ಖಾಸಗೀಕರಣಗೊಳಿಸಿ ರೈತರ ಐಪಿ ಸೆಟ್ ಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ...
ಶಿವಮೊಗ್ಗ, ಸೆ.25: ಹಂದಿ ಹಾಗೂ ದನಕರುಗಳಿಂದ ಬೆಳೆ ಉಳಿಸಿಕೊಳ್ಳಲು ಹೊಲಕ್ಕೆ ಹಾಕಿದ್ದ ವಿದ್ಯುತ್ ಎರಡು ಕಾಡಾನೆಗಳನ್ನು ಬಲಿ ಪಡೆದಿದೆ. ಸಮೀಪದ ಆಯನೂರಿನ ಚೆನ್ನಹಳ್ಳಿಯ...
. ಪ್ರೀತಿ ಹಣತೆ ರಕ್ತದ ಕೆಂಪನೆಲ್ಲಾ ವಿವರ್ಣವಾಗಿಸಿಬಿಡುಆಗಸದ ನೀಲಿಯಸಾಂದ್ರೀಕರಿಸಿಹೃದಯಗಳೊಳಗೆ ತುಂಬಿಬಿಡುವೆನು ಹೃದಯ ಕವಾಟಗಳತೆರೆದಿಟ್ಟು ಬಿಡುಗಂಗೆ ಯಮುನೆಯರ ಕಾವೇರಿಯರ ಹರಿಸಿಹೃದಯವ..’ಆ’ ನಂದಗೋಕುಲವಾಗಿಸುವೆನು ಉದ್ಗ್ರಂಥಗಳ ಉದ್ಧರಿಸದೇಮನಸಿನ...
ಶಿವಮೊಗ್ಗ: ಒಂದೆಡೆ ಐಎಸ್'ಐಎಸ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ್ದು, ಆನಂತರ ಪಿಎಫ್'ಐ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ...
ಶಿವಮೊಗ್ಗ: ಕಳ್ಳತನ ಆರೋಪದ ಮೇಲೆ ಸುಳ್ಳು ದೂರು ದಾಖಲಿಸಿಕೊಂಡು ನನ್ನ ಪತಿ ಕುಮಾರ್ ಅವರಿಗೆ ಪೊಲೀಸರು ಚಿತ್ರಹಿಂಸೆ ನೀಡಿ ಕೈಕಾಲು ಮುರಿದಿದ್ದು, ಓಡಾಡಲು...
ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಾಡ ಹಬ್ಬ ದಸರಾ – ಮಹಿಳಾ ದಸರಾ ಸಮಿತಿಯಿಂದ 75ನೇ ವರ್ಷದ ಸ್ವಾತಂತ್ರೋತ್ಸವ- ಅಮೃತ ಮಹೋತ್ಸವದ ಅಂಗವಾಗಿ...
ಶಿವಮೊಗ್ಗ: ಪ್ರಧಾನಿ ಮೋದಿ ಕ್ರೀಡೆಗೆ ಒತ್ತು ನೀಡುತ್ತಿದ್ದು, ಸಾಕ್ಷಿಯಾಗಿ ಇತ್ತೀಚಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಅನೇಕ ಪದಕ ಗಳಿಸಿ ಉತ್ತಮ ಸಾಧನೆ...