ಶಿವಮೊಗ್ಗ ಜಿಲ್ಲಾ ಬಲಿಜ ಸೇವಾ ಸಂಘದ ಹಿರಿಯ ನಿರ್ದೇಶಕರಾದಂತ ಜೀ ಪದ್ಮನಾಭ ಹಾಗೂ ಶ್ರೀಮತಿ ಜ್ಯೋತಿ ಅವರು ಬುಧವಾರ ದಿನಾಂಕ ೧೬.೬.೨೦೨೬ರಂದು ಅಮೆರಿಕ ದೇಶಕ್ಕೆ ಪ್ರವಾಸ ಹೊರಟಿದ್ದು ಇವರಿಗೆ ಶಿವಮೊಗ್ಗ ಜಿಲ್ಲಾ ಬಲಿಜ ಸೇವಾ ಸಂಘದ ವತಿಯಿಂದ ಈ ದಿನ ಸಂಘದ ಕಚೇರಿಯಲ್ಲಿ ಕೈವಾರ ತಾತಯ್ಯನವರ ಪೂಜೆ ಸಲ್ಲಿಸಿ ಅವರ ಪ್ರವಾಸವು ಸುಖಕರವಾಗಿರಲಿ ಎಂದು ಶುಭ ಹಾರೈಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಎಸ್ಎಮ್ ವೆಂಕಟೇಶ್ ಉಪಾಧ್ಯಕ್ಷರಾದ ರಮಣಯ್ಯ ಆರ್ ಕೆ ದೇವದಾಸ್ ಖಜಾಂಚಿಯಾದ ಶಿವಕುಮಾರ್ ಆರ್ ವಿ ಕೃಷ್ಣಮೂರ್ತಿ ನಿರ್ದೇಶಕರಾದಂತ ಜಯಕರರಾವ್ ಬಲಿಜ ಸಹಕಾರಿ ಅಧ್ಯಕ್ಷರಾದಂತ ವೆಂಕಟೇಶ್ ನಾಯ್ಡು ಬಾಬಿ ನರಸಿಂಹ ಮೂರ್ತಿ ಬಸವರಾಜ ಶಿಕಾರಿಪುರ ನಂದಕುಮಾರ್ ನಾವಿಕ ರಂಜಿತ್ ರಾಮಾಂಜನೇಯ ಅನಂತ್ ಕುಮಾರ ಶುಭ ಹಾರೈಸಿದರು.