ಶಿವಮೊಗ್ಗ,ಅ.01: ನವರಾತ್ರಿಯ ಐದನೇ ದಿನದಲ್ಲಿ ರಾಜ್ಯಾಧ್ಯಂತ “ಕೇಸರಿ” ಬಣ್ಣದ” ಸೀರೆಯುಟ್ಟು ಸಂಭ್ರಮಿಸಿದ ಮಹಿಳೆಯರ ಸಡಗರ.



ನಿತ್ಯ ನಿರಂತರ ಒಂದೊಂದು ಬಣ್ಷದಲ್ಲಿ ನವರಾತ್ರಿ ಆಚರಣೆಗೆ ಮಹಿಳೆಯರು ಹಾಗೆಯೇ ಯುವತಿಯರು ಅದಕ್ಕೊಪ್ಪುವ ಉಡುಗೆ ತೊಟ್ಟು ಸಂಭ್ರಮಿಸಿದರು.




ಪತ್ರಿಕೆ ಮುದ್ರಣಕ್ಕೆ ಮುನ್ನ ಬಂದಿದ್ದ ಕೆಲ ಚಿತ್ರಗಳನ್ನು ಎಂದಿನಂತೆ ನಿಮ್ಮ ತುಂಗಾತರಂಗ ನೀಡಿದೆ.






