ನಗರದ ಲಕ್ಷ್ಮೀ ಟಾಕೀಸ್ ಸಮೀಪದಲ್ಲಿರುವ ಅಶ್ವಿನಿ ಮೇಕೋವರ್ ಸ್ಟುಡಿಯೋ ವತಿಯಿಂದ ಆಗಸ್ಟ್ ೧೮ರಿಂದ ಮಹಿಳೆಯರಿಗೆ ಮತ್ತು ಯುವತಿಯರಿಗಾಗಿ ಬೃಹತ್ ಮೇಕಪ್ ತರಬೇತಿಯನ್ನು ಆಯೋಜಿಸಲಾಗಿದೆ....
admin
ಶಿವಮೊಗ್ಗ, ಶಾಸಕ ಕೆ.ಎಸ್. ಈಶ್ವರಪ್ಪ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ...
Tunga TARANGA | July , 26, 2022 |Kicca sudeep fans rayli ಶಿವಮೊಗ್ಗ : ರಾಜ್ಯದಾದ್ಯಂತ ಜು.28 ರಂದು ಸುದೀಪ್...
ಶಿವಮೊಗ್ಗ,ನಗರದಲ್ಲಿ ಡಿವೈಡರ್ನ ಮೇಲಿರುವ ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆ ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಬಿ.ಹೆಚ್.ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್...
ಶಿವಮೊಗ್ಗ,ಪದ್ಮಭೂಷಣ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರ ನಾಥ ಮಹಾಸ್ವಾಮೀಜಿಯ ವರ ಕೃಪಾಶೀರ್ವಾದಗಳೊಂ ದಿಗೆ, ಪ್ರತಿವರ್ಷದಂತೆ ಈ ವರ್ಷವೂ ಸಹ...
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಶಿವಮೊಗ್ಗ, ನಗರದ ದುರ್ಗಿಗುಡಿ ಕೋಆಪರೇಟಿವ್ ಸೊಸೈಟಿಯಿಂದ ಎಸ್ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ80ಕ್ಕಿಂತ ಹೆಚ್ಚು ಅಂಕ ಪಡೆದ...
ಶಿವಮೊಗ್ಗ, ಡಿ.ಕೆ. ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ನನ್ನ ವಿಚಾರಕ್ಕೆ ಸಂಬಂಧಪಟ್ಟಂತೆ ನನಗೆ ಕ್ಲೀನ್ ಚಿಟ್ ನೀಡಿರುವುದನ್ನು ನ್ಯಾಯಾಲ ಯದಲ್ಲಿ ಪ್ರಶ್ನೆ ಮಾಡಲಿ. ಅದರಲ್ಲಿ...
ಶಿವಮೊಗ್ಗ,ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ನಿಯಂತ್ರಿಸುವಲ್ಲಿ ಗೃಹ ಇಲಾಖೆ ನಿರ್ವಹಿಸು ವಲ್ಲಿ ವಿಫಲರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ...
ಶಿವಮೊಗ್ಗ, ಜು.26ಮದ್ವೆಯಾಗಿ ಇನ್ನೂ ಮೂರೇ ದಿನವಾಗಿದೆ ಅಷ್ಟೇ., ಮನೆಯಲ್ಲಿ ಬಂಧುಬಳಗ ಇರುವಾಗಲೇ ಮನೆಯ ಗೋಡೆ ಕುಸಿದುಬಿದ್ದು ಮಧುಮಗ ಹಾಗೂ ಪುಟ್ಟ ಮಗುಸೇರಿದಂತೆ ಹಲವರು...
ಶಿವಮೊಗ್ಗ, ಜೂ.26:ಶಿವಮೊಗ್ಗ ನಗರದಲ್ಲಿನ ಇತ್ತೀಚಿಗೆ ಹೆಚ್ಚುತ್ತಿರುವ ಗಾಂಜಾ ಹಾಗೂ ಮದ್ಯಸೇವನೆಯಿಂದ ಯುವಕರು ಅದರಲ್ಲೂ ಅಪ್ರಾಪ್ತ ಯುವಕರು ನಾನಾ ಅಕ್ರಮ ಚಟುವಟಿಗಳಿಗೆ ಕಾರಣರಾಗುತ್ತಿದ್ದಾರೆ. ನಿನ್ನೆ...