ನಗರದ ಲಕ್ಷ್ಮೀ ಟಾಕೀಸ್ ಸಮೀಪದಲ್ಲಿರುವ ಅಶ್ವಿನಿ ಮೇಕೋವರ್ ಸ್ಟುಡಿಯೋ ವತಿಯಿಂದ ಆಗಸ್ಟ್ ೧೮ರಿಂದ ಮಹಿಳೆಯರಿಗೆ ಮತ್ತು ಯುವತಿಯರಿಗಾಗಿ ಬೃಹತ್ ಮೇಕಪ್ ತರಬೇತಿಯನ್ನು ಆಯೋಜಿಸಲಾಗಿದೆ.

ಕೊರ್ಸ್ನಲ್ಲಿ ಪ್ರಾಕ್ಟಿಕಲ್ ಮತ್ತು ಥಿಯರಿ ತರಗತಿಗಳು ಇರಲಿದ್ದು, ನಿಮ್ಮ ಕಲಿಕೆಯ ನಂತರ ಒಬ್ಬರು ಮಾಡೆಲ್ ಅವರಿಗೆ ನೀವೆ ಸ್ವತ: ಮೇಕಪ್ ಮಾಡುವ ಸುವರ್ಣಾವಕಾಶ, ಮೇಕಪ್ಗೆ ಬೇಕಾದ ಆಕರ್ಷಕ ಮೇಕಪ್ ವಸ್ತುಗಳನ್ನು ಸಂಸ್ಥೆಯೆ ನೀಡಲಿದೆ. ತರಬೇತಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಆತ್ಯಾಕರ್ಷಕ “ಕೊರ್ಸ್ ಕಂಪ್ಲೀಟ್ ಸರ್ಟೀಫಿಕೆಟ್” ಅನ್ನು ಸಂಸ್ಥೆಯೇ ನೀಡಿ ಗೌರವಿಸಲಿದೆ.

“ಬೆಸ್ಟ್ ಮೇಕಪ್ ಇನ್ಸ್ಟಿಟ್ಯೂಟ್ ಆವಾರ್ಡ್” ಪಡೆದ ತರಬೇತುದಾರರಿ ಂದ ನಿಮಗೆ ಮೇಕಪ್ ತರಬೇತಿ ನೀಡಲಾಗುತ್ತದೆ. ಇದರಿಂದ ಇತರೆ ಸಂಸ್ಥೆಗಳ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ, ಇತರರಿಗೆ ಹೊರೆಯಾಗುವುದಕ್ಕಿಂತ, ಇತ್ತೀಚಿನ ದಿನಗಳಲ್ಲಿ ವೇಗವಾಗಿ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ನೀವೇ ಸ್ವತ: ಮೇಕಪ್ ಕೊರ್ಸ್ ಕಲಿತು, ನಿಮ್ಮ ಪ್ರತಿಭೆಯ ಮೂಲಕ ಸ್ವಂತ ಕಾಲಿನ ಮೇಲೆ ನಿಲ್ಲುವ ಸುಂದರ ಅವಕಾಶ ನಿಮ್ಮದಾಗಿಸಿಕೊಳ್ಳಿ ಹಾಗೇ ಈ ಕೊರ್ಸ್ ಮಾಡಲು ಯಾವುದೆ ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿ ಇರುವುದಿಲ್ಲ.

ನೊಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಆ.೧೦ ಕೊನೆಯವಾಗಿದ್ದು, 99012 – 16093 ಗೆ ಕರೆ ಮಾಡಿ ಮೇಕಪ್ ಕೊರ್ಸ್ಗೆ ನಿಮ್ಮ ಹೆಸರನ್ನ ನೊಂದಾಯಿಸಿಕೊಳ್ಳಿ ಎಂದು ಸಂಸ್ಥೆಯ ಅಶ್ವಿನಿ ಎಸ್.ಎಂ.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.