ಕುರುವಳ್ಳಿ ಬಂಡೆ ಸದ್ದೇ ಈ ಗಣಿ ಇಲಾಖೆಗೆ ಮದ್ದೇ!?
ಅಕ್ರಮ ಕಲ್ಲುಗಣಿಗಾರಿಕೆ ತಡೆಯಲಾಗದ ಭ್ರಷ್ಟ ವ್ಯವಸ್ಥೆ ವಿರುದ್ದ ಆಕ್ರೋಶ ಸಂದೀಪ್, ತೀರ್ಥಹಳ್ಳಿ ತೀರ್ಥಹಳ್ಳಿ,ಆ.31 : ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದಿಷ್ಟು ಕಲ್ಲು ಬಂಡೆಗಳು ನಿತ್ಯ…
ಅಂತರಾಷ್ಟೀಯ ನಾಗರೀಕ ಸೇವೆಗೆ ಆಯ್ಕೆಯಾದ ತರಿಕೆರೆಯ ಸಂಜನಾ ಮಹಳತ್ಕರ್ ರಿಗೆ ಸನ್ಮಾನ
ಶಿವಮೊಗ್ಗ,ಆ.31: ವಿಶ್ವ ಸಂಸ್ಥೆಯ ಅಂತರ್ ರಾಷ್ಟ್ರೀಯ ನಾಗರೀಕ ಸೇವೆಗೆ ಆಯ್ಕೆಯಾದ ಸಂಜನಾ ಮಹಳತ್ಕರ್ ಅವರಿಗೆ ಭಾವಸಾರ ಕ್ಷತ್ರಿಯ ಮಹಜನ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಿತು. ಇಲ್ಲಿನ ಶ್ರೀ…
ಶಿವಮೊಗ್ಗದ ಇಂದಿನ ಕೊರೊನಾರ್ಪಣೆ 167/292?
ಶಿವಮೊಗ್ಗ,ಆ.30: ಜಿಲ್ಲೆಯಲ್ಲಿ ಜಿಲ್ಲಾ ವರದಿ ಪ್ರಕಾರ 167 , ರಾಜ್ಯ ವರದಿ ಪ್ರಕಾರ 292 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ರಾಜ್ಯವರದಿ ಅನುಸಾರ ಶಿವಮೊಗ್ಗದಲ್ಲಿ ಸೊಂಕಿತರ…
ಸೊರಬದಲ್ಲಿ ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋದ ವ್ಯಕ್ತಿ ಸಾವು
ಶಿವಮೊಗ್ಗ,ಆ.30 : ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋಗಿ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ತಡರಾತ್ರಿ ವರದಿಯಾಗಿದೆ. ಇದೇನಂತೀರಾ?? ಹೌದು ಸೊರಬ ಪಟ್ಟಣದ…
ಘನಿ ವಕ್ಫ್ ಬೋರ್ಡ್ ಅಧ್ಯಕ್ಷರಾ ? ಇದು ಚಾಲೆಂಜ್!
ಶಿವಮೊಗ್ಗ, ಆ.30; ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರೆಂದು ಹೇಳಿಕೊಳ್ಳಲು ಅಬ್ದುಲ್ ಘನಿಯವರಿಗೆ ಯಾವುದೇ ಅಧಿಕಾರವಿಲ್ಲವೆಂದು ನಿಕಟಪೂರ್ವ ಅಧ್ಯಕ್ಷ ಹಬೀಬುಲ್ಲಾ ಸ್ಪಷ್ಟಪಡಿಸಿದ್ದಾರೆ. ನಾನು 2017 ಆಗಸ್ಟ್ ನಲ್ಲಿ…
ಪಾಲಿಕೆ ಮಾಜಿ ಸದಸ್ಯ ಶೇಷಪ್ಪ ಇನ್ನಿಲ್ಲ
ಶಿವಮೊಗ್ಗ ಆ. 30 : ಶಿವಮೊಗ್ಗ ಮಹಾ ನಗರ ಪಾಲಿಕೆಗೆ ಸದಸ್ಯ, ಬ್ರಾಹ್ಮಣ ಸಮಾಜದ ಮುಖಂಡ ಹೆಚ್.ಕೆ. ಶೇಷಪ್ಪ ಇಂದು ಮಧ್ಯಾಹ್ನ ನಿಧನರಾದರು. ಶೇಷಪ್ಪನವರು ರಾಜಕೀಯ, ಸಾಂಸ್ಕೃತಿಕ,…
ಸೆ. 2ರಂದು ಭದ್ರೆಗೆ ನಾಡದೊರೆ ಯಡಿಯೂರಪ್ಪ ಬಾಗಿನ…?
ಶಿವಮೊಗ್ಗ,ಆ.30: ಮೈದುಂಬಿ ಕಂಗೊಳಿಸುತ್ತಿರುವ ಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೆ.2ರಂದು ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ಕಾರ್ಯಕ್ರಮ ನಿಗಧಿಯಾಗಿಲ್ಲ ಎನ್ನುತ್ತಿದ್ದರೂ ಸಹ ತುಂಬಿದ…
ಶಿವಮೊಗ್ಗದಲ್ಲಿ ಎಂದಿನಂತೆ ಕೊರೊನಾ ರಕ್ಕಸ ನರ್ತನ!
ಶಿವಮೊಗ್ಗ,ಆ.30: ಜಿಲ್ಲೆಯಲ್ಲಿ ನಿನ್ನೆ ರಾತ್ರಿ 244 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 285 ಮಂದಿ ಗುಣಮುಖರಾಗಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು…
ಈ ಬಾರೀಯಾದರೂ ಅನುದಾನರಹಿತ ಶಿಕ್ಷರಿಗೂ ಪ್ರಶಸ್ತಿ ನೀಡಲು ಆಗ್ರಹ
ಶಿವಮೊಗ್ಗ,ಆ.29: ಬರುವ ಸೆಪ್ಟಂಬರ್ ಐದರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಗೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿರುವುದು ಸ್ವಾಗತಾರ್ಹ ಸಂಗತಿ. ಇಲ್ಲಿ ಪ್ರತಿಭಾನ್ವಿತ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯ…
ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಬಿ.ಆರ್. ಮಧುಸೂದನ್
ಶಿವಮೊಗ್ಗ, ಆ29: ಹೆಸರಿನಲ್ಲೇ ಮಧುವನ್ನಿಟ್ಟುಕೊಂಡು ಸದಾ ಎಲ್ಲರನ್ನೂ ಆಕರ್ಷಿಸುವ ಬಿ.ಆರ್.ಮಧುಸೂದನ್ ಅವರು ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಧು ಆಕರ್ಷಕ ವ್ಯಕ್ತಿತ್ವ, ಸದಾ ಎಲ್ಲರೊಂದಿಗೆ ಬೆರೆವ ಬೆರೆತವರನ್ನೆಲ್ಲ…