ತಿಂಗಳು: ಆಗಷ್ಟ್ 2020

ನಗರಗಳ ಅಭಿವೃದ್ದಿಗೆ ಕಂಕಣ ತೊಟ್ಟ ಜ್ಯೋತಿ ಪ್ರಕಾಶ್

ಸ್ಬೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಶಿವಮೊಗ್ಗ,ಆ.31: ಶಿವಮೊಗ್ಗ ಮತ್ತು ಭದ್ರಾವತಿ ನಗರವನ್ನು ಸುಂದರ ನಗರವನ್ನಾಗಿಸುವ ಕಲ್ಪನೆಯನ್ನು ಹೊಂದಿದ್ದು, ಸ್ಬೂಡಾವನ್ನು ಮಾದರಿ ಸಂಸ್ಥೆಯನ್ನಾಗಿ ಮಾಡುತ್ತೇನೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ…

761 ಆಸ್ತಿಗಳನ್ನು ವಕ್ಫ್ ಸಂಸ್ಥೆಗೆ ಉಳಿಸಲಾಗಿದೆ: ಹಬೀಬುಲ್ಲಾ

ಶಿವಮೊಗ್ಗ ,ಆ.31: ತಮ್ಮ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾಗಿ ಸಾಕಷ್ಟು ಅಭಿವೃದ್ಧಿಯ ಕೆಲಸ ಮಾಡಿರುವೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ. ಹಬೀಬುಲ್ಲಾ ಹೇಳಿದರು.ಅವರು ತಮ್ಮ…

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ದೆಹಲಿ,ಆ.31: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ವಿಧಿವಶರಾಗಿದ್ದಾರೆ. 84 ವರ್ಷದ ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಬಿರ್​ಬೂಮ್ ಜಿಲ್ಲೆಯ ಮಿರತಿಯಲ್ಲಿ ಜನಿಸಿದ್ದರು. ಕಿಂಕರ್ ಮುಖರ್ಜಿ ಹಾಗೂ…

ಆರಾಧನಾ ಸಮಿತಿ ಹೊಣೆ ಹೊತ್ತ ಮಧುಸೂದನ್

ಶಿವಮೊಗ್ಗ,ಆ.31: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ನೂತನ ಅಧ್ಯಕ್ಷರಾಗಿ ಇಂದು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿ.ಆರ್. ಮಧುಸೂದನ್ ಅಧಿಕಾರ ಸ್ವೀಕರಿಸಿದರು.ನಂತರ ಮಾತನಾಡಿದ…

ಸಚಿವರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಭೇಟಿ, ಸಿಸಿ ಕ್ಯಾಮರಾಕ್ಕೆ ಸೂಚನೆ

ಶಿವಮೊಗ್ಗ, ಆ.31: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಪಡಿಸಲು ವಾರ್ಡ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ…

ಕುರುವಳ್ಳಿ ಬಂಡೆ ಸದ್ದೇ ಈ ಗಣಿ ಇಲಾಖೆಗೆ ಮದ್ದೇ!?

ಅಕ್ರಮ ಕಲ್ಲುಗಣಿಗಾರಿಕೆ ತಡೆಯಲಾಗದ ಭ್ರಷ್ಟ ವ್ಯವಸ್ಥೆ ವಿರುದ್ದ ಆಕ್ರೋಶ ಸಂದೀಪ್, ತೀರ್ಥಹಳ್ಳಿ ತೀರ್ಥಹಳ್ಳಿ,ಆ.31 : ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದಿಷ್ಟು ಕಲ್ಲು ಬಂಡೆಗಳು ನಿತ್ಯ…

ಅಂತರಾಷ್ಟೀಯ ನಾಗರೀಕ ಸೇವೆಗೆ ಆಯ್ಕೆಯಾದ ತರಿಕೆರೆಯ ಸಂಜನಾ ಮಹಳತ್ಕರ್ ರಿಗೆ ಸನ್ಮಾನ

ಶಿವಮೊಗ್ಗ,ಆ.31: ವಿಶ್ವ ಸಂಸ್ಥೆಯ ಅಂತರ್ ರಾಷ್ಟ್ರೀಯ ನಾಗರೀಕ ಸೇವೆಗೆ ಆಯ್ಕೆಯಾದ ಸಂಜನಾ ಮಹಳತ್ಕರ್ ಅವರಿಗೆ ಭಾವಸಾರ ಕ್ಷತ್ರಿಯ ಮಹಜನ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಿತು. ಇಲ್ಲಿನ ಶ್ರೀ…

ಶಿವಮೊಗ್ಗದ ಇಂದಿನ ಕೊರೊನಾರ್ಪಣೆ 167/292?

ಶಿವಮೊಗ್ಗ,ಆ.30: ಜಿಲ್ಲೆಯಲ್ಲಿ ಜಿಲ್ಲಾ ವರದಿ ಪ್ರಕಾರ 167 , ರಾಜ್ಯ ವರದಿ ಪ್ರಕಾರ 292 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ರಾಜ್ಯವರದಿ ಅನುಸಾರ ಶಿವಮೊಗ್ಗದಲ್ಲಿ ಸೊಂಕಿತರ…

ಸೊರಬದಲ್ಲಿ ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋದ ವ್ಯಕ್ತಿ ಸಾವು

ಶಿವಮೊಗ್ಗ,ಆ.30 : ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋಗಿ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ತಡರಾತ್ರಿ ವರದಿಯಾಗಿದೆ. ಇದೇನಂತೀರಾ?? ಹೌದು ಸೊರಬ ಪಟ್ಟಣದ…

ಘನಿ ವಕ್ಫ್ ಬೋರ್ಡ್ ಅಧ್ಯಕ್ಷರಾ ? ಇದು ಚಾಲೆಂಜ್!

ಶಿವಮೊಗ್ಗ, ಆ.30; ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರೆಂದು ಹೇಳಿಕೊಳ್ಳಲು ಅಬ್ದುಲ್ ಘನಿಯವರಿಗೆ ಯಾವುದೇ ಅಧಿಕಾರವಿಲ್ಲವೆಂದು ನಿಕಟಪೂರ್ವ ಅಧ್ಯಕ್ಷ ಹಬೀಬುಲ್ಲಾ ಸ್ಪಷ್ಟಪಡಿಸಿದ್ದಾರೆ. ನಾನು 2017 ಆಗಸ್ಟ್ ನಲ್ಲಿ…

You missed

error: Content is protected !!