ಮೊಟ್ಟೆಗೆ ತಗಲುವ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ಭರಿಸಿ ಕೊಡಬೇಕು ಶಿಕ್ಷಕರ ಸಂಘದ ವತಿಯಿಂದ: ಶಿಕ್ಷಣ ಸಚಿವರಿಗೆ ಮನವಿ
![siksakar sanga](https://tungataranga.com/wp-content/uploads/2024/10/siksakar-sanga-768x512.jpg)
ಮೊಟ್ಟೆಗೆ ತಗಲುವ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ಭರಿಸಿ ಕೊಡಬೇಕು ಶಿಕ್ಷಕರ ಸಂಘದ ವತಿಯಿಂದ: ಶಿಕ್ಷಣ ಸಚಿವರಿಗೆ ಮನವಿ
ಸಾಗರ : ರಾಜ್ಯ ಸರ್ಕಾರ ಮೊಟ್ಟೆಗೆ ತಗಲುವ ಹೆಚ್ಚಿನ ಹಣವನ್ನು ಭರಿಸಿ ಕೊಡಬೇಕು ಹಾಗೂ ಮೊಟ್ಟೆಯನ್ನು ನೇರವಾಗಿ ಶಾಲೆಗಳಿಗೆ ಸರಬರಾಜು ಮಾಡುವಂತೆ ಕರ್ನಾಟಕ...