ಶಿವಮೊಗ್ಗ,ಆ.೧೩: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಹುಟ್ಟುಹಬ್ಬದ ಆಚರಣೆಗೆ ಹಾಕಿದ ಪ್ಲೆಕ್ಸ್ನ್ನು ಮಹಾನಗರ ಪಾಲಿಕೆ ಏಕಾಏಕಿ ತೆರವುಗೊಳಿಸಿರುವುದನ್ನು ಖಂಡಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ...
,ಆ.೧೩: ಆಶ್ರಯ ಬಡಾವಣೆಯ ಎಲ್ಲಾ ಮನೆಗಳನ್ನು ಪೂರ್ಣಗೊಳಿಸಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡಾಬೇಕಾದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು....
ಶಿವಮೊಗ್ಗ, ಆಗಸ್ಟ್ 13 ನಗರ ಉಪವಿಭಾಗ-2ರ ಮಂಡ್ಲಿ ವಿ ವಿ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ 11 ಕೆವಿ ಕಾಮಗಾರಿ ಇರುವುದರಿಂದ ಆ. 14ರಂದು...
ಶಿವಮೊಗ್ಗ, ಆ.13:ಶಿವಮೊಗ್ಗ ನಗರದ ಅತಿ ಮುಖ್ಯಸ್ಥ ಸ್ಥಳವಾದ ನೆಹರು ರಸ್ತೆ ಎಲ್ಲಿ ಕಳೆದ ಮೂರು ದಿನ ರಾತ್ರಿ ಕೈಕೊಟ್ಟ ಬೀದಿ ದೀಪಗಳಿಂದ ವಿಚಿತ್ರವಾಗಿ...
ಶಿವಮೊಗ್ಗ, ಆ.13, ಪ್ರಸ್ತುತ ಅಗಾಧವಾದ ಮಾಹಿತಿ ಮತ್ತು ತಂತ್ರಜ್ಞಾನ ನಮಗೆ ಲಭ್ಯವಿದ್ದು ಯುವಜನತೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ದಿ...
ಶಿವಮೊಗ್ಗ, ಆ.13, ( ಅಂತರಾಷ್ಟಿçÃಯ ಯುವ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದಲ್ಲಿ ಹೆಚ್.ವೈ.ವಿ/ಏಡ್ಸ್ ಕುರಿತು ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ...
ಶಿವಮೊಗ್ಗ: ಪ್ರಾರಂಭದಿಂದಲೂ ಗುಡ್ಲಕ್ ಆರೈಕೆ ಕೇಂದ್ರದ ಸೇವೆಯು ಶ್ಲಾಘನೀಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಆಲ್ಕೋಳದ ಗಜಾನನ ಲೇಔಟ್ ನಲ್ಲಿ...
ಶಿವಮೊಗ್ಗ : ಬಂಗಾರ ಎಂಬುದು ಆಪದ್ಧನ ಇದ್ದಂತೆ, ಇದು ಆಸ್ತಿ ಕೂಡ ಹೌದು ಎಂದು ಖ್ಯಾತ ವಾಗ್ಮಿ ಹಾಗೂ ಕೆವೆಂಪು ವಿವಿ ರಾಷ್ಟ್ರೀಯ...
ಶಿವಮೊಗ್ಗ,ಆ.೧೨: ಭಾರತೀಯ ಜನತಾಪಕ್ಷದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಹಿಂದುತ್ವವೇ ಇಲ್ಲದಂತ್ತಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಅವರು ಇಂದು...
ಶಿವಮೊಗ್ಗ,ಆ.೧೨: ಮೈಕ್ರೋಪೈನಾನ್ಸ್ಗಳಿಂದ ಜಿಲ್ಲೆಯ ಬಡ ಮಹಿಳೆಯರಿಗೆ ತೊಂದರೆಯಾಗುತ್ತಿದ್ದು, ಮೈಕ್ರೋಫೈನಾನ್ಸ್ರವರ ಸಭೆ ಕರೆದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್...