ಮಲೇಶಿಯಾದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಪುರುಷರ ಚಾಂಪಿಯನ್ ಶಿಫ್ನಲ್ಲಿ ಶಿವಮೊಗ್ಗ ನಗರದ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಾದ ಹೇಮಂತ್ಗೌಡ-ಮಣಿಕಂಠ ಎಸ್ ಉತ್ತಮ ಆಟದ...
ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರಕಾರ ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಜನತೆ ನೀಡಿದ್ದ ಐದು ಗ್ಯಾರೆಂಟಿ ಭರವಸೆಗ ಳನ್ನು ಈಡೇರಿಸಲು ಕಟ್ಟಿಬದ್ದವಾಗಿದೆ....
ಶಿವಮೊಗ್ಗ : ಮಹಿಳಾ ಸಬಲೀಕರಣದಲ್ಲಿ ಶಿಕ್ಷಣವೇ ಮೊದಲ ಪ್ರಮುಖ ವಿಚಾರವಾಗಿದ್ದು ಮಹಿಳಾ ಶಿಕ್ಷಣದಿಂದ ಮಾತ್ರ ಉತ್ತಮ ಸಮುದಾಯ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ...
ಶಿವಮೊಗ್ಗ, ಜೂನ್ ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದೆರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ....
ಶಿವಮೊಗ್ಗ : ಗಾಜನೂರು ಸಮೀಪದಲ್ಲಿ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಕಾರು, ಶಿವಮೊಗ್ಗ ಕಡೆಗೆ ಬರುತ್ತಿರ ಖಾಸಗಿ ಬಸ್ ಮಧ್ಯೆ ಅಪಘಾತವಾಗಿದೆ. ಗಾಜನೂರಿನ...
ಶಿವಮೊಗ್ಗ: ಭ್ರಷ್ಟ ಪೊಲೀಸ್ ಅಧಿಕಾರಿಯ ಮೇಲೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿ ಎಫ್ಐಆರ್ ಆಗಿದೆ. ಈ ದೂರನ್ನು ವಾಪಸ್ ಪಡೆಯುವಂತೆ ಶಿರಾಳಕೊಪ್ಪ...
ಶಿವಮೊಗ್ಗ: ಹೊಂಗಿರಣ ತಂಡದಿಂದ ಜೂ.೨೫ರ ಭಾನುವಾರ ಸಂಜೆ ೬.೩೦ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ‘ಒಂದು ಕಾನೂನಾತ್ಮಕ ಕೊಲೆ’ ಎಂಬ ರಾಜಕೀಯ ವಿಡಂಬನಾ ನಾಟಕದ...
ಸಾಗರ : ಅಭಿವೃದ್ದಿ ಹೆಸರಿನಲ್ಲಿ ಪಶ್ಚಿಮಘಟ್ಟಕ್ಕೆ ಲಗ್ಗೆ ಹಾಕಿ ಪರಿಸರ ಸಮತೋಲನವನ್ನು ನಾಶಪಡಿಸಲಾಗುತ್ತಿದೆ ಎಂದು ಪರಿಸರತಜ್ಞ ಪ್ರೊ. ಎಂ.ಬಿ.ಕುಮಾರಸ್ವಾಮಿ ತಿಳಿಸಿದರು. ಇಲ್ಲಿನ ಶ್ರೀಮತಿ...
೨೦೨೨-೨೩ನೇ ಸಾಲಿಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾ ಸಕರನ್ನು ಶೈಕ್ಷಣಿಕ ಅವಧಿ ಮಧ್ಯದಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸದೆ ಸೇವೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಸರಕಾರಿ...
ಶಿವಮೊಗ್ಗ, ಜೂ: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ.27 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ...