ಹೊಸನಗರದಲ್ಲಿ ಜ. 24 ರಿಂದ 9 ದಿನ ಅದ್ಧೂರಿ ತಾಯಿ ಮಾರಿಕಾಂಬಾ ಜಾತ್ರಾ ಮಹೋತ್ಸವ https://tungataranga.com/?p=17610 ಕೊಟ್ಟಿರುವ 👆👆ಲಿಂಕ್ ಬಳಸಿ ಸಂಪೂರ್ಣ ಸುದ್ದಿ...
ಬೆಂಗಳೂರು ಸೇರಿ ಈ ನಗರಗಳಲ್ಲಿ ಮಾಡಲಿದೆ ಸಂಚಾರ ಇಂದಿನ ದಿನಗಳಲ್ಲಿ ನಾವು ಸಾಕಷ್ಟು ಎಲೆಕ್ಟ್ರಿಕ್ ಬೈಕು, ಕಾರು ಹಾಗೂ ಸ್ಕೂಟರ್ ಗಳನ್ನು ನೋಡುತ್ತಿದ್ದೇವೆ....
ಹೊಸನಗರ: ಪಟ್ಟಣದಲ್ಲಿ ಪ್ರತಿ ವರ್ಷದಂತೆ ಆಚರಿಸಲಾಗುತ್ತಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯನ್ನು ಈ ವರ್ಷ ವಿಶೇಷ ರೀತಿಯಲ್ಲಿ ಜನರನ್ನು ಆಕರ್ಷಿಸುವ ರೀತಿಯಲ್ಲಿ ಜನವರಿ...
ಶಿವಮೊಗ್ಗ: ನಗರದ ವಿವಿಧ ಕೈಗಾರಿಕಾ ವಸಹಾತು ಮತ್ತು ನಗರದ ವಾಣಿಜ್ಯೋದ್ಯಮ ಸ್ಥಳಗಳಲ್ಲಿ ಟ್ರಕ್ಗಳು ಓಡಾಡಲು ಟ್ರಾಫಿಕ್ ನಿಯಮದ ವ್ಯವಸ್ಥೆಯನ್ನು ಸುಗಮಗೊಳಿಸಿ ಅನುಮತಿ ನೀಡುವಂತೆ...
ದುರ್ಗಿಗುಡಿ ಕ್ರಿಕೆಟ್ ಸಂಸ್ಥೆ ರಾಜ್ಯದಲ್ಲೇ ಹೆಸರು ಮಾಡಿದ ಸಂಸ್ಥೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಹೇಳಿದ್ದಾರೆ. ಅವರು ಇಂದು ನವುಲೆಯ...
ಇಂದು ಬೆಳಿಗ್ಗೆ ತುಂಗಾ ನಗರ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡು ಸೂಳೆಬೈಲಿನ ಅಜೀಜ್ ಎಂಬುವವರ ಮನೆಯೊಂದಕ್ಕೆ ದಾಳಿ...
೨ ತಿಂಗಳ ಹಿಂದೆ ನಗರದ ಪ್ರತಿಷ್ಟಿತ ರೆಸಾರ್ಟ್ನಲ್ಲಿ ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸಾವಿತ್ರಿ (೪೫) ವರ್ಷ ಮಹಿಳೆಯ ಸಾವಿನ ರಹಸ್ಯವನ್ನು ಪೊಲೀಸರು...
ಶಿವಮೊಗ್ಗ: ಉದ್ಯಮದಾರರು ನಿವೇಶನ ಹಾಗೂ ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಹಾಗೂ ದಾಖಲೆಗಳ ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ...
ಶಿವಮೊಗ್ಗ ವ್ಯಾಪ್ತಿಯ ಮೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್ಗಳ ಮೊತ್ತವನ್ನು ಉಪವಿಭಾಗ ಕಚೇರಿಗಳ ನಗದು ಕೌಂಟರ್ಗಳಲ್ಲಿ, ಎ.ಟಿ.ಪಿ ಕೌಂಟರ್ಗಳಲ್ಲಿ, ಮೆಸ್ಕಾಂ ಆನ್ಲೈನ್ ಸೇವೆಗಳಾದ ಫೋನ್...
ಶಿವಮೊಗ್ಗ ಜನವರಿ ೧೨ (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ೨೦೨೩ರ ಜನವರಿಯಿಂದ ರಾಜ್ಯ ಎಲ್ಲಾ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭಿವಿಗೆ ಎನ್ಎಫ್ಎಸ್ಎ...