ಶಿವಮೊಗ್ಗ ವ್ಯಾಪ್ತಿಯ ಮೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‌ಗಳ ಮೊತ್ತವನ್ನು ಉಪವಿಭಾಗ ಕಚೇರಿಗಳ ನಗದು ಕೌಂಟರ್‌ಗಳಲ್ಲಿ, ಎ.ಟಿ.ಪಿ ಕೌಂಟರ್‌ಗಳಲ್ಲಿ, ಮೆಸ್ಕಾಂ ಆನ್ಲೈನ್ ಸೇವೆಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಆರ್‌ಟಿಜಿಎಸ್/ನೆಫ್ಟ್,
ಕರ್ನಾಟಕ ಒನ್, ನನ್ನ ಮೆಸ್ಕಾಂ ಆಪ್ ಹಾಗೂ ಪೋಸ್ಟ್ ಆಫೀಸ್‌ಗಳಲ್ಲಿ ಪಾವತಿಸುವಂತೆ ಮತ್ತು ವಿದ್ಯುತ್ ನಿಲುಗಡೆಗೆ ಬರುವ ಅಥವಾ ಯಾವುದೇ ಸಿಬ್ಬಂದಿಗಳಿಗೆ ಹಣವನ್ನು ನೀಡದಿರುವಂತೆ ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.