ಬೆಂಗಳೂರು :
ಮಹಿಳೆಯರಿಗೆ ಸಾಂತ್ವಾನ, ಲೈಂಗಿಕ ದೌರ್ಜನ್ಯದಂತ ಪ್ರಕರಣ ತಡೆ, ಪೋಸ್ಕೋ ಕಾಯ್ದೆಯ ಅನುಷ್ಠಾನ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿದ್ದಂತ ರಾಜ್ಯದಲ್ಲಿನ ಮಹಿಳಾ ಸಾಂತ್ವಾನ ಕೇಂದ್ರಗಳನ್ನು ಸರ್ಕಾರ ರದ್ದು ಪಡಿಸಿದೆ. ಇದಕೆ ಕಾರಣ ಹತ್ತುಹಲವು…!
ಒನ್ ಸ್ಟಾಫ್ ಸೆಂಟರ್ ಆರಂಭದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ…!
ಸಚಿವ ಹಾಲಪ್ಪ ಆಚಾರ್ ಅವರು, ರಾಜ್ಯದಲ್ಲಿ ಮಹಿಳಾ ಸಾಂತ್ವಾನ ಕೇಂದ್ರಗಳನ್ನು ರದ್ದು ಪಡಿಸಲಾಗಿದೆ. ಕೇಂದ್ರದಿಂದಲೇ ಒನ್ ಸ್ಟಾಪ್ ಸೆಂಟರ್ ತೆರೆಯಲಾಗಿದೆ. ಈ ಹಿನ್ನಲೆಯಲ್ಲಿ ಎರಡು ಯಾಕೆ ಅನ್ನುವ ಕಾರಣಕ್ಕೆ ಮಹಿಳಾ ಸಾಂತ್ವಾನ ಕೇಂದ್ರಗಳನ್ನು ರದ್ಧುಪಡಿಸಲಾಗಿದೆ ಎಂದಿದ್ದಾರೆ, ರಾಜ್ಯವೇ ಸ್ಪಂದಿಸದಿದ್ದಾಗ ಕೇಂದ್ರ ಸ್ಪಂದಿಸುತ್ತಾ….?
ಇದರ ನಡುವೆ ಬಹುತೇಕ ತಾಲೂಕು ಮಟ್ಟದಲ್ಲಿ ಸಾಂತ್ವನ ಕೇಂದ್ರಗಳಿವೆ ಎಂದಿದ್ದಾರೆ. ಸಮಗ್ರ ಕಥೆ ಇಲ್ಲಿ ನೋವು ನಲಿವು ಅನುಭವಿಸಿದವರ ವೇದಿಕೆಯಲ್ಲಿದೆ.