ಬೆಂಗಳೂರು,
ನಾಳಿನ ರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ಹಿರಿಯರಿಗಾಗಿ ಸರ್ಕಾರ ಸಹಾಯವಾಣಿ ಜಾರಿಗೆ ತರಲಾಗುತ್ತಿದೆ. ಟೋಲ್ ಫ್ರೀ 14567ಗೆ ಚಾಲನೆ ನೀಡಲಾಗುತ್ತಿದೆ.

ಹೋಮ್ ಕೇರ್, ಪಿಂಚಣಿ, ಉಚಿತ ಕಾನೂನು ಮಾರ್ಗದರ್ಶನ ಸೇರಿದಂತೆ ಹಲವು ಅರಿವನ್ನು ಈ ಸಹಾಯವಾಣಿ ಸಂಖ್ಯೆ ಮೂಲಕ ನೀಡಲಾಗುತ್ತದೆ. ಇದು ಹಿರಿಯ ನಾಗರೀಕರಿಗೆ ಅನುಕೂಲವಾಗಲಿದೆ ಎಂದು ರಾಜ್ಯದ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!