ಶಿವಮೊಗ್ಗ :
ಸಾಗರ ತಾಲೂಕಿನ ಹೊಸಕೊಪ್ಪ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ


ಕೊಲ್ಲೂರುನಿಂದ ಸಿಗಂದೂರು ಕಡೆ ತೆರಳುವಾಗ ಅಪಘಾತ
ಸಾಗರ ತಾಲೂಕಿನ ಕಲ್ಗಲ್-ಹಲಕೊಟ್ಟಿಗೆ ತಿರುವಿನಲ್ಲಿ ಘಟನೆ
ಅಪಘಾತದ ರಭಸಕ್ಕೆ ಮನೆ ಮೇಲೆ ಬಿದ್ದ ಖಾಸಗಿ ಬಸ್


ಅಪಘಾತದ ರಭಸಕ್ಕೆ ಗಾಯಗೊಂಡ ದಾವಣಗೆರೆ ಮೂಲದ
ಗಾರ್ಮೆಂಟ್ಸ್ ನೌಕರರು


ಗಾಯಗೊಂಡವರು ಗಾರ್ಮೆಂಟ್ಸ್ ನೌಕರರು ಎಂದು ಮಾಹಿತಿ
ಗಾಯಾಳುಗಳಿಗೆ ತುಮರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ಕಾರ್ಗಲ್ ಪೊಲೀಸರು
ನಮ್ ವರದಿಗಾರನ ಸ್ಪೆಷಲ್ ನ್ಯೂಸ್
