ಶಿವಮೊಗ್ಗ,ಮಾ.27:
ಜೀವನಾಡಿ, ಒಡನಾಡಿ ಎಂದುಕೊಳ್ಳುವ ನಿಮ್ಮ ಮೊಬೈಲ್ ಕಳೆದರೆ ಏನು ಮಾಡ್ತೀರಿ? ಸಿಡಿಸಿಡಿ, ಮಿಡಿಮಿಡಿ ಬಡಿದಾಡುವ ಬದಲು ನಿಧಾನವಾಗಿ ಇಷ್ಟನ್ನ ಮಾಡಿ ಸಾಕು. ನಿಮ್ಮ ಮೊಬೈಲ್ ಸಿಗುತ್ತೆ ಇಲ್ಲವೇ ನಿಮ್ಮ ಕೋರಿಕೆ ಸಲ್ಲಿಕೆಯಾದ 24 ಗಂಟೆಯೊಳಗೆ IMEI ಬ್ಲಾಕ್ ಆಗುತ್ತೆ.


ಪೊಲೀಸ್ ಇಲಾಖೆಯ KSP APP ಮೂಲಕ ದೂರುದಾಖಲಿಸಿ. E lost ದೂರನ್ನು ವರದಿ ಮಾಡಿ ರಶೀದಿ ಪಡೆಯಿರಿ.
ನಂತರ www.ceir.gov.in ಲಿಂಕ್ ಸಹಾಯದಿಂದ CEIR Portal ನ್ನು ಓಪನ್ ಮಾಡಿ ಲಿಂಕ್ ಸಹಾಯದಿಂದ ಕೆಳಗಿರುವ ಚಿತ್ರದಂತೆLAST MOBILE ಆಯ್ಕೆ ಮಾಡಿಕೊಂಡು ಅದರಲ್ಲಿನ ಮಾಹಿತಿ ಬರ್ತಿ ಮಾಡಿ ಕೊನೆಗೆ ಸಬ್ಮಿಟ್ ಮಾಡಿ. ಇದಾಗಿ ಇಪ್ಪತ್ಕಾಲ್ಕು ಗಂಟೆಯಲ್ಲಿ ನಿಮ್ಮ ಮೆಸೇಜ್ ಗೆ ಸ್ಪಂದನೆ ಸಿಗುತ್ತೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

By admin

ನಿಮ್ಮದೊಂದು ಉತ್ತರ

error: Content is protected !!