ತಿಂಗಳು: ಡಿಸೆಂಬರ್ 2022

ಹೊಸವರ್ಷಕ್ಕೆ ”ರಫ್ ಆಂಡ್ ಟಫ್ ರೂಲ್ಸ್” ಇದನ್ನು ಪಾಲಿಸದೆ ಇದ್ರೆ ಗ್ರಹಚಾರ: ಎಸ್.ಪಿ ಮಿಥುನ್ ಕುಮಾರ್

ರಾಕೇಶ್ ಸೋಮಿನಕೊಪ್ಪ :ಹೊಸ ವರ್ಷಾಚರಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಇದನ್ನು ಸಂಭ್ರಮ ಸಢಗ ರದಿಂದ ಬರಮಾಡಿಕೊಳ್ಳಲು ಶಿವಮೊಗ್ಗ ನಗರ ಸಜ್ಜಾಗಿದೆ. ನಗರದ ಕ್ಲಬ್‌ಗಳು, ಐಷಾ ರಾಮಿ ಹೋಟೆಲ್‌ಗಳು, ರೆಸಾರ್ಟ್‌ಗಳು…

ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಕಲ್ಪಿಸಲು ಸಂಪುಟಸಭೆಯಲ್ಲಿ ತಿರ್ಮಾನ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

 ಯಾವುದೇ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡುವ ಪ್ರಯತ್ನ ನಡೆದಿದೆ. ಈ ಹಿನ್ನಲೆಯಲ್ಲಿಯೇ ಅವರಿಗೆ 2 ಡಿ, 2 ಸಿ ಅಡಿಯಲ್ಲಿ ಮೀಸಲಾತಿ…

ಯಾರೋ ಸ್ವಾಮಿಜಿ ಹೇಳಿದರೆ ಸಿದ್ದರಾಮಯ್ಯ ಸಿಎಂ ಅಗಲ್ಲ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯ

 ಬಸವಪ್ರಭು ಸ್ವಾಮೀಜಿಯೇ ಸಿದ್ಧರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲಿ, ಬೇಡ ಎಂದವರು ಯಾರು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯದಿಂದ ಪ್ರಶ್ನಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

ಜ.6 ರಂದು ವಿಭಿನ್ನ ಕಥೆಯುಳ್ಳ `ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ’ ಫೋಟೋಗ್ರಾಫರ್ನ ಜೀವನಕಥೆಯ ಚಲನಚಿತ್ರ ಬಿಡುಗಡೆ: ರಾಜೀವ್ ಧ್ರುವ

 ಫೋಟೋಗ್ರಾಫರ್ನ ಜೀವನಕಥೆಯ ಚಿತ್ರ `ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ’ ಚಲನಚಿತ್ರವು ಜ.6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ರಾಜೀವ್ ಧ್ರುವ ತಿಳಿಸಿದರು. ಅವರು…

ಹೊಸವರುಷದ ಕಲ್ಪತರು ದಿನದಂದು ಶಿವಮೊಗ್ಗ ರಾಮಕೃಷ್ಣ ಗುರುಕುಲದಲ್ಲಿ ”ಜನ್ಮದಾತರಿಗೆ ಪಾದಪೂಜೆ” ಹಬ್ಬ

ಶಿವಮೊಗ್ಗ, ಶಿವಮೊಗ್ಗದ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲದಲ್ಲಿ ಹೊಸ ವರ್ಷದ ಕಲ್ಪತರು ದಿನದಂದು ಎಂದಿನಂತೆ ಪ್ರತಿ ವರ್ಷ ನಡೆಯುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಬಾಂಧವ್ಯವನ್ನು…

ಊರ ಒಳಗಡೆ ಮದ್ಯದಂಗಡಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ಬೇಡ/ ಸಿಂಗನಮನೆ ಗ್ರಾಮಸ್ಥರು ಮನವಿ

ಊರ ಒಳಗಡೆ ಮದ್ಯದಂಗಡಿ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಭದ್ರಾವತಿ ತಾಲ್ಲೂಕಿನ ಸಿಂಗನಮನೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮತ್ತು…

ಶಿವಮೊಗ್ಗಕ್ಕೆ ಬೇಕಾಗಿರುವುದು ಚಾಕು, ಚೂರಿ ಸಂಸ್ಕೃತಿಯಲ್ಲ/ ಶಾಂತಿ,ಸಾಮರಸ್ಯದ ಸಂಸ್ಕೃತಿ ವೈ.ಹೆಚ್. ನಾಗರಾಜ್

ಶಿವಮೊಗ್ಗ: ಶಿವಮೊಗ್ಗಕ್ಕೆ ಬೇಕಾಗಿರುವುದು ಚಾಕು, ಚೂರಿ ಸಂಸ್ಕೃತಿಯಲ್ಲ, ಶಾಂತಿ,ಸಾಮರಸ್ಯದ ಸಂಸ್ಕೃತಿ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಂತವಾಗಿದ್ದ ಶಿವಮೊಗ್ಗ…

ಶಿವಮೊಗ್ಗ /ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆ ಆಕಾಂಕ್ಷಿಗಳ ಪಸ್ಟ್ ತ್ರೀ. / ಸಂಭವನೀಯರ ಪಟ್ಟಿಯಲ್ಲಿ ಸುಂದರೇಶ್, ಯೋಗೇಶ್, ನರಸಿಂಹಮೂರ್ತಿ ಹೆಸರು?

ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಪ್ರತ್ಯೇಕ ಅಭಿಪ್ರಾಯ ಸಂಗ್ರಹಣೆ ಮೂಲಕ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಸ್ಥಾನದಲ್ಲಿರಿಸಿ ವೀಕ್ಷಕರ ತಂಡ ನಾಳೆ…

 ಪಾಕಿಸ್ತಾನದ ಸಿಂಝೋರ್‌ನಲ್ಲಿ 40 ವರ್ಷದ ವಿಧವೆಯಾ ಬರ್ಬರವಾಗಿ ಹತ್ಯೆ /ಆರೋಪಿಗಳಿಗೆ ಉಗ್ರ ಶಿಕ್ಷ ನೀಡುವಂತೆ ಮನವಿ

 ಪಾಕಿಸ್ತಾನದ ಸಿಂಝೋರ್‌ನಲ್ಲಿ 40 ವರ್ಷದ ಅಬಲೆ ಹಿಂದು ವಿಧವೆದಯಾಬೇಲ್ ಎಂಬುವವರ ಶಿರಚ್ಛೇದನ ಮಾಡಿ ಸ್ತನಗಳನ್ನು ಕತ್ತರಿಸಿ ಹತ್ಯೆಮಾಡಿರುವುದನ್ನುಖಂಡಿಸಿ ಶಿವಮೊಗ್ಗ ನಗರ ಮಹಿಳಾ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ…

ಹಳೇ ಪಿಂಚಣಿ ಇಲ್ಲೇ ಇಲ್ಲ…, ಅಧಿವೇಶನದ ಕೊನೆ ದಿನದ ಮಾಹಿತಿ, ಕೆಲಸಕ್ಕೆ ಸೇರುವಾಗ ನೆನಪಿರಲಿಲ್ವವೇ…?

ಬೆಳಗಾವಿ,ಡಿ.29- ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಹೇಳಿಕೆಯನ್ನು ವಿರೋಧಿಸಿ ಆಡಳಿತ…

You missed

error: Content is protected !!