ತಿಂಗಳು: ಡಿಸೆಂಬರ್ 2020

Breaking News.. ಇಂದಿನಿಂದಲೇ ‘ನೈಟ್ ಕರ್ಫ್ಯೂ’ ಜಾರಿ

ಬೆಂಗಳೂರು,ಡಿ.23:ಕೊರೊನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್​ ಕರ್ಫ್ಯೂ ಇರಲಿದೆ…

ಕಲ್ಲು ತುಂಬಿದ್ದ ಟ್ರಾಕ್ಟರ್ ಮಗುಚಿ ಯುವಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಶಿವಮೊಗ್ಗ ಸಮೀಪದ ಗೆಜ್ಜೇನಹಳ್ಳಿ ಬಳಿಯ ಅವಘಡದಲ್ಲಿ ಸಾವು ಕಂಡ ಯುವಕ ಮೋಹನ ಶಿವಮೊಗ್ಗ, ಡಿ.23: ಕಲ್ಲು ತುಂಬಿದ್ದ ಟ್ರಾಕ್ಟರ್ ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ಯುವಕನೋರ್ವ ಸಾವು ಕಂಡು…

ಮಾರ್ಚ್ ನಲ್ಲಿ SSLC, PUC ಪರೀಕ್ಷೆ ಇಲ್ಲ..?

ಬೆಂಗಳೂರು,ಡಿ.23:ಬರುವ ಮಾರ್ಚ್ 2021 ರಲ್ಲಿ‌ ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದಿಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಚಿತಪಡಿಸಿದ್ದಾರೆ. ಸಂವಾದವೊಂದರಲ್ಲಿ ಮಾತನಾಡಿದ ಸುರೇಶ್ ಕುಮಾರ್,…

ಶಾಂತಿಯುತ ಗ್ರಾ.ಪಂ ಚುನಾವಣಾ ಪೈಟ್, ಡಿ.30 ತನಕ ಎಲ್ಲಾ ಗಪ್ ಚುಪ್…!

ಶಿವಮೊಗ್ಗ, ಡಿ.22:ಮೂರು ತಾಲೂಕಿನ 113 ಗ್ರಾಮಪಂಚಾಯತ್ ಚುನಾವಣೆಯ 3284 ಜನರ ಅಭ್ಯರ್ಥಿಗಳ ಭವಿಷ್ಯ ಬ್ಯಾಲೆಟ್ ಪೇಪರ್ ಗಳು ಮತದಾನದ ಬಾಕ್ಸ್ ನಲ್ಲಿ ಸೇರಿದೆ. ಈ ಎಲ್ಲಾ ಅಭ್ಯರ್ಥಿಗಳ…

ಗ್ರಾಪಂ ಚುನಾವಣೆ: ಕೂಡ್ಲಿಗೆರೆಯಲ್ಲಿ ಅಭ್ಯರ್ಥಿಯಿಂದ ಬಹಿರಂಗವಾಗಿ ಹಣ ಹಂಚಿಕೆ

ಭದ್ರಾವತಿ: ಒಂದೆಡೆ ಗ್ರಾಮ ಪಂಚಾಯ್ತಿಗೆ ಮತದಾನ ಆರಂಭವಾಗಿರುವ ನಡುವೆಯೇ ತಾಲೂಕಿನಲ್ಲಿ ಅಭ್ಯರ್ಥಿಯೊಬ್ಬರು ಬಹಿರಂಗವಾಗಿ, ಪೊಲೀಸರ ಎದುರಿಗೇ ಹಣ ಹಂಚಿರುವ ಘಟನೆ ನಡೆದಿದೆ.ತಾಲೂಕಿನ ಕೂಡ್ಲಿಗೆರೆ ಪಂಚಾಯ್ತಿ ವ್ಯಾಪ್ತಿಯ ಕಲ್ಪನಹಳ್ಳಿ…

ಸುರೇಶ್ ರೈನಾ ಅರೆಸ್ಟ್…?

ಮುಂಬೈ,ಡಿ.22: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮುಂಬೈ ಡ್ರಾಗನ್ ಫ್ಲೈ…

ಲೋಕಲ್ ಪೈಟ್ ಗೆ ಬಿಗ್ ಆರಂಭ

ಶಿವಮೊಗ್ಗ,ನ.22: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿಗಳಿಗೆ ಇಂದು ಬೆಳಿಗ್ಗೆ ಏಳರಿಂದ ಮತದಾನ ಆರಂಭಗೊಂಡಿದ್ದು,ಅಂದಿನಿಂದಲೇ ಬಿರುಸಿನಿಂದ ಮತದಾನ ನಡೆಯುತ್ತಿದೆ.ಮೊದಲನೇ ಹಂತದ ಮತದಾನದಲ್ಲಿ ಶಿವಮೊಗ್ಗ, ಭದ್ರಾವತಿ…

ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ: ಡಿಸಿ ನೇತೃತ್ವದ ತಂಡದಿಂದ ಕಣ್ಗಾವಲು

ಶಿವಮೊಗ್ಗ, ಡಿ.022:ಮಂಗಳವಾರವಾದ ಇಂದು ನಡೆಯಲಿರುವ ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.…

ಗ್ರಾ.ಪಂ ಚುನಾವಣೆಗೆ ಸರ್ವ ಸಿದ್ಧತೆ : ಡಿ.ಸಿ. ಶಿವಕುಮಾರ್

ಶಿವಮೊಗ್ಗ, ಡಿ.021 (ಕರ್ನಾಟಕ ವಾರ್ತೆ): ಮಂಗಳವಾರ ನಡೆಯಲಿರುವ ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್…

You missed

error: Content is protected !!