ವರ್ಗ: ರಾಜ್ಯ

karnataka state news

ಡಿಕೆಶಿ, ಸಿದ್ದರಾಮಯ್ಯ ಅವರೇ ಭ್ರಷ್ಟಾಚಾರಿಗಳು, ಅವರು ಯಾವ ಮುಖ ಹೊತ್ತು ಬಂದ್ ಮಾಡ್ತಾರೆ- ಈಶ್ವರಪ್ಪ ಗಂಭೀರ ಪ್ರಶ್ನೆ

ಶಿವಮೊಗ್ಗ, ಮಾ.08: ಪ್ರಣಾಳಿಕಾ ಸಲಹಾ ಅಭಿಯಾನದಲ್ಲಿ ಸಾರ್ವಜನಿಕರು ಸಲಹೆ ನೀಡಬಹುದಾಗಿದೆ. ತಮಗೆ ಅಗತ್ಯವಿರುವ ಅಭಿವೃದ್ಧಿಯ ಬಗ್ಗೆ ಗಮನಕ್ಕೆ ತರಲು ಅವಕಾಶವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಕೆ.ಎಸ್.ಈಶ್ವರಪ್ಪ…

ಬಿಜೆಪಿಯ ನಾಲ್ಕೈದು ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ: ಬಿಎಸ್ ವೈ ಹೇಳಿಕೆಗೆ ಹಲವರ ಎದೆಯಲ್ಲಿ ಡವಡವ….!

ಕಲಬುರ್ಗಿ,ಮಾ.08:ನಾಲ್ಕೈದು ಶಾಸಕರಿಗೆ ಟಿಕೆಟ್ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು ಅವರು ಟಿಕೆಟ್ ಕುರಿತು ಕೊಟ್ಟ ಸುಳಿವಿನಿಂದಾಗಿ ಆಕಾಂಕ್ಷಿಗಳಿಗೆ ಶಾಕ್ ಜೊತೆಗೆ ಆ…

ಖಜಾನೆ ಸಂಘರ್ಷ.., ಶಾಸಕಾಂಗ ಕಾರ್ಯಾಂಗದ ನಡುವಿನ ಜಗಳ- ಜನರಿಗೆ ತೊಂದರೆಯಾಗದಿರಲಿ: ಹೆಚ್.ಕೆ. ವಿವೇಕಾನಂದರ ಈ ಅಂಕಣದೊಳಗೊಮ್ಮೆಹೋಗಿ ಬನ್ನಿ

ಪದ ಬಳಕೆ ಕಠಿಣವಾಗಿದ್ದರೆ ಕ್ಷಮೆ ಇರಲಿ…….. ಸಾರ್ವಜನಿಕ ಖಜಾನೆಯ ಹಣ ಹಂಚಿಕೆಗಾಗಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷ ಎಂದು ಕರೆಯಬಹುದೇ ಇಂದಿನ ಸರ್ಕಾರಿ ನೌಕರರ ಮುಷ್ಕರವನ್ನು………..…

ಕಿವುಡುತನಕ್ಕೆ ಶಾಶ್ವತ ಪರಿಹಾರ/ ದಾಖಲೆಗಳತ್ತ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಈ ತಂಡದ ಪ್ರಯತ್ನ, ಶುಭಕೋರಿ…,

ಹುಟ್ಟಿನಿಂದಾದ ಕಿವುಡುತನಕ್ಕೆ ಕಾಕ್ಲಿಯರ್ ಇಂಪ್ಲಾಂಟ್ ವರದಾನ ಶಿವಮೊಗ್ಗ, ಫೆ.28:ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲ್ಲಿ ಹುಟ್ಟಿನಿಂದಲೇ ಬರುವ ಕಿವುಡುತನಕ್ಕೆ ಅತ್ಯಾಧುನಿಕವಾದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಇಂದಿನಿಂದ…

ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬೆಂಬಲ, ನಾಳೆ ಗೈರು…,

ಶಿವಮೊಗ್ಗ, ಫೆ.28:ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಮಾ.01 ರಿಂದ ಕರೆ…

ಪ್ರಧಾನಿಗಳೇ “VISL” ನಿಮಗೇ ಕಾಣಲಿಲ್ಲವೇ, ಆ ಕಾರ್ಖಾನೆ ಗೊತ್ತಿಲ್ವೇ? ಸ್ಥಳೀಯ ಮುಖಂಡರು ಹೇಳಲಿಲ್ಲವೇ?: ಬಹುಜನರ ಒಕ್ಕೊರಲ ಪ್ರಶ್ನೆ

ಶಿವಮೊಗ್ಗ, ಫೆ.28:ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಬಂದು ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ ಮಾಡಿದ್ದು ಸರಿಯಷ್ಟೇ. ಜಿಲ್ಲೆಯ ನೈಜ ಸಮಸ್ಯೆಗಳ ಬಗ್ಗೆ, ಜಿಲ್ಲೆಯ ಅತಿ…

ಅಗಲಿದ ಪತ್ರಿಕಾ ಕಲಿಕೆಯ ನನ್ನ ಮೊದಲ ಗುರುಗಳು, ಜನವಾರ್ತೆ ನಾಗರಾಜ್ ರವರ ನಿಧನ, ಕಂಬನಿ: ಇದು ನಿಮ್ಮ ಗಜೇಂದ್ರಸ್ವಾಮಿ ಮನದಾಳದ ಮಾತು ಓದಿ

ಪತ್ರಿಕಾ ರಂಗದ ನನ್ನ ಮೊದಲ ಗುರು ಜನವಾರ್ತೆಪತ್ರಿಕೆಯ ಸಂಪಾದಕರು ಆದ ಶ್ರೀ ಜಿ.ಎಸ್. ನಾಗರಾಜ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಇತ್ತೀಚೆಗೆ ಅಪಘಾತದಿಂದ ಚೇತರಿಕೆ…

ಭದ್ರಾವತಿ ಬಂದ್ | ತಟ್ಟಿದ ಬಿಸಿ, ಟೈರ್ ಸುಟ್ಟು, ಘೋಷಣೆ ಕೂಗಿ ಪ್ರತಿಭಟನೆ

ಭದ್ರಾವತಿ: ವಿಐಎಸ್’ಎಲ್ ಉಳಿವಿಗಾಗಿ ಇಂದು ಭದ್ರಾವತಿ ಬಂದ್’ಗೆ ಕರೆ ನೀಡಿದ್ದು, ಮುಂಜಾನೆಯಿಂದಲೇ ಇದರ ಬಿಸಿ ಸಾರ್ವಜನಿಕರಿಗೆ ತಟ್ಟಿದೆ.ವಿಐಎಸ್’ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ಕೈಬಿಟ್ಟು, ಬಂಡವಾಳ ತೊಡಗಿಸಿ ಮುಂದುವರೆಸುವಂತೆ…

ಶಿವಮೊಗ್ಗ/ ಎನ್ ಇ ಎಸ್ ನ ಜೆ .ಎನ್.ಎನ್‌ ಎಂಜಿನಿಯರಿಂಗ್ ಕಾಲೇಜಿಗೆ 5 ರ‍್ಯಾಂಕ್‌, ಗ್ರೇಟ್ ಸಾಧನೆ ನೋಡಿ, ಶುಭಹರಸಿ

ಶಿವಮೊಗ್ಗ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2021-22 ನೇ ಸಾಲಿನ ಎಂಜಿನಿಯರಿಂಗ್‌,ಎಂ.ಟೆಕ್,ಎಂಬಿಎ, ಎಂಸಿಎ ರ‍್ಯಾಂಕ್‌ ಪ್ರಕಟಗೊಂಡಿದ್ದು, ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಐದು…

ಫೆ.27/ವಿಮಾನ ನಿಲ್ದಾಣ ಉದ್ಘಾಟನೆಗೆ ಸಾರ್ವಜನಿಕರು ಬೆಳಿಗ್ಗೆ ಹತ್ತರೊಳಗೆ ಬನ್ನಿ: ಸಂಸದ ರಾಘವೇಂದ್ರ ಮನವಿ, ವಿಮಾನ ನಿಲ್ದಾಣಕ್ಕೆ ಸಂಪೂರ್ಣ ಲೈಸೆನ್ಸ್

ಶಿವಮೊಗ್ಗ, ಫೆ.21:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರುವ ಫೆಬ್ರವರಿ 27ರಂದು ಶಿವಮೊಗ್ಗ ನಗರಕ್ಕೆ ಆಗಮಿಸಿ ವಿಮಾನ ನಿಲ್ದಾಣ ಸೇರುವಂತೆ ಹಲವು ಮಹತ್ತರ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ…

You missed

error: Content is protected !!