ಸಾಗರ : ಇಲ್ಲಿನ ಜೆ.ಪಿ.ನಗರದಲ್ಲಿ ಸಣ್ಣಪುಟ್ಟ ವಿಷಯಕ್ಕೆ ಮೂವರ ನಡುವೆ ಜಗಳ ನಡೆದು ತಮಿಳುನಾಡು ಮೂಲದ ರಾಜು (೪೮) ಎಂಬ ವ್ಯಕ್ತಿಯನ್ನು ಕೊಲೆ...
ಜಿಲ್ಲೆ
district news shivamogga – tungataranga kannada daily
ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ದಿ.ಎಸ್. ಬಂಗಾರಪ್ಪನವರ ಪುತ್ಥಳಿ ಸ್ಥಾಪಿಸಲು ಅಗತ್ಯವಾದ ಸ್ಥಳ ನೀಡಬೇಕೆಂದು ಕೋರಿ ದಿ.ಎಸ್. ಬಂಗಾರಪ್ಪನವರ ಕಂಚಿನ ಪ್ರತಿಮೆ...
ಶಿವಮೊಗ್ಗ: ರಕ್ತದಾನ ಜೀವ ಉಳಿಸುವ ಅತ್ಯಂತ ಮಹತ್ತರ ಕಾರ್ಯ ಆಗಿದ್ದು, ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ದೇಶೀಯ ವಿದ್ಯಾಶಾಲಾ ಸಮಿತಿಯ...
ಶಿವಮೊಗ್ಗ, ಮಾ.15: ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ...
ಶಿವಮೊಗ್ಗ : ನಗರದೆಲ್ಲೆಡೆ ಇಂದು ಹೋಳಿ ಹಬ್ಬದ ಸಂಭ್ರಮ ಕಂಡುಬಂದಿತು. ಮೈ ತುಂಬ ಬಣ್ಣ ಬಳಿದುಕೊಂಡ ಯುವಕ, ಯುವತಿಯರು ಪರಸ್ಪರ ಬಣ್ಣ ಎರಚುತ್ತ...
ಶಿವಮೊಗ್ಗ : ಭಾರತ ದೇಶದಲ್ಲಿ ನಡೆಯುತ್ತಿರುವ “ಗೋಲ್ಡ್ ಸ್ಮಗ್ಲಿಂಗ್”ಗಳ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಅವರು...
ಶಿವಮೊಗ್ಗ : ರಂಗಭೂಮಿ ತಾಯಿ ಇದ್ದ ಹಾಗೆ ಚಲನಚಿತ್ರ ತಂದೆ ಇದ್ದ ಹಾಗೆ. ನಮ್ಮ ಮಲೆನಾಡಿನ ಜನ ನನಗೆ ತುಂಬಾ ಪ್ರೀತಿ ತೋರಿಸಿದ್ದಾರೆ....
.ಶಿವಮೊಗ್ಗ ಮಾ.14 ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನೆಡೆಯುತ್ತಿದ್ದು ಈ...
ಶಿವಮೊಗ್ಗ : ಪ್ರೋ. ಬಿ.ಕೃಷ್ಣಪ್ಪಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ.ನಂ.೪೭/೭೪-೭೫)ಗೆ ಎಂ. ಗುರುಮೂರ್ತಿ ಅವರೇ ನಿಜವಾದ ಪದಾಧಿಕಾರಿಯಾಗಿದ್ದು, ಈ ಸಂಘಟನೆಯ ಹೆಸರನ್ನು...
ಬೆಂಗಳೂರು: ವಿಧಾನ ಪರಿಷತ್ನಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ವಿ?ಯ ಪ್ರಸ್ತಾಪಿಸಿ ನೋಟರಿಗಳ ನೇಮಕಾತಿಯಲ್ಲಿ ನಿರ್ದಿಷ ವರ್ಗಗಳ...