ಸಾಗರ ತಾಲ್ಲೂಕಿನ ಹೊಸಂತೆ ಗೌತಮಪುರ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಚನ್ನಾಪುರದ...
ಜಿಲ್ಲೆ
district news shivamogga – tungataranga kannada daily
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಇಂದು ‘ಬದಲಾವಣೆಗಾಗಿ – ಯುವ ಆಕ್ರೋಶದ...
: ಚಿತ್ರದುರ್ಗದಲ್ಲಿ ನಡೆದ 6 ಜಿಲ್ಲೆಗಳ ಪತ್ರಕರ್ತರ ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಪತ್ರಕರ್ತರ ತಂಡ ಚಾಂಪಿಯನ್ ಶಿಪ್ ಪಡೆದು ಟ್ರೋಫಿ ಮತ್ತು...
ಶಿವಮೊಗ್ಗ,ಡಿ.22: ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಹೇಳಿದರು.ಇಲ್ಲಿನ ಗೋಪಾಲ ಬಡಾವಣೆಯಲ್ಲಿರುವ...
ಇಂದಿನಿಂದ ಡಿ.26 ರವರೆಗೆ ದೈವಜ್ಞ ಕಲ್ಯಾಣ ಮಂದಿರದಲ್ಲಿ/ ಪುಸ್ತಕ ಹಬ್ಬದ ಶೀರ್ಷಿಕೆಯಡಿ ಪ್ರದರ್ಶನ ಮತ್ತು ಮಾರಾಟ ಅಯೋಜನೆ
ಇಂದಿನಿಂದ ಡಿ.26 ರವರೆಗೆ ದೈವಜ್ಞ ಕಲ್ಯಾಣ ಮಂದಿರದಲ್ಲಿ/ ಪುಸ್ತಕ ಹಬ್ಬದ ಶೀರ್ಷಿಕೆಯಡಿ ಪ್ರದರ್ಶನ ಮತ್ತು ಮಾರಾಟ ಅಯೋಜನೆ
ಬೆಂಗಳೂರಿನ ಅರವಿಂದ್ ಇಂಡಿಯಾದ ವತಿಯಿಂದ ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಡಿ. ೨೨ ರಿಂದ ೨೬ ರವರೆಗೆ ಅರವಿಂದ್ ಪುಸ್ತಕ ಹಬ್ಬದ ಶೀರ್ಷಿಕೆಯಡಿ...
ರೈತ ಸಂಘಗಳು ಶುದ್ಧವಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು. ...
ಡಿಸೆಂಬರ್ 21 ರಂದು ರಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ ಪ್ರಸಿದ್ದ ಗಮಕ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಹೆಚ್.ಆರ್.ಕೇಶವಮೂರ್ತಿ(88)...
ಶಿವಮೊಗ್ಗ: ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರ ಹಾಗೂ ಖಜಾಂಚಿ ಚುನಾವಣೆಯನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಚುನಾವಣಾ...
ಶಿವಮೊಗ್ಗ: ಜಿಲ್ಲಾ ಯುವ ಕಾಂಗ್ರೆಸ್ ನಿಂದ ಕೇಂದ್ರ ಹಾಗೂ ರಾಜ್ಯ ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ‘ಬದಲಾವಣೆಗಾಗಿ- ಯುವ ಆಕ್ರೋಶದ ಹೆಜ್ಜೆ’ ಜಾಥಾ...
ಶಿವಮೊಗ್ಗ, ಡಿ.21: ಶಿವಮೊಗ್ಗ ಗ್ರಾಮಾಂತರ ಭಾಗದ ಕುಂಚೇನಹಳ್ಳಿ ಬಳಿ ಸವಳಂಗ ರಸ್ತೆಯಲ್ಲಿ ಸುಮಾರು ಇಪ್ಪತ್ತಾಲ್ಕು ವರುಷದ ಯುವಕನೋರ್ವ ಈಗಷ್ಟೇ ರಸ್ತೆ ಅಪಘಾತದಲ್ಲಿ ಸಾವು...