ಶಿವಮೊಗ್ಗ ಡಿ.31; ಮಹಾನಗರ ಪಾಲಿಕೆಗೆ 15 ನೇ ಹಣಕಾಸು ಯೋಜನೆಯಲ್ಲಿ 2024-25 ನೇ ಸಾಲಿನಲ್ಲಿ 15.70 ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಆಗಬೇಕಿತ್ತು....
ಜಿಲ್ಲೆ
district news shivamogga – tungataranga kannada daily
ಹುಡುಕಾಟದ ವರದಿ ಶಿವಮೊಗ್ಗ, ಡಿ.31 :ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಓಸಿ ಹಾವಳಿ ಅತಿ ಹೆಚ್ಚಾಗುತ್ತಿದ್ದು ನಗರದ ಬಹಳಷ್ಟು ಕಡೆ ಒಸಿ ಬರೆಯುವವರ ಹಾವಳಿ...
ಹುಡುಕಾಟದ ವರದಿ-1ಶಿವಮೊಗ್ಗ, ಡಿ.31:ವಿನೋಬನಗರದ ಬಹಳಷ್ಟು ಕಡೆ ಇರುವಂತಹ ಶಿವಮೊಗ್ಗ ಮಹಾನಗರ ಪಾಲಿಕೆಯ ಖಾಲಿ ಜಾಗಗಳಲ್ಲಿ ಕೆಲವರು ತಮ್ಮ ಸ್ವಾಧೀನ ಮೆರೆಯಲು ಅನಧಿಕೃತವಾಗಿ ಕ್ಲೀನ್...
ಶಿವಮೊಗ್ಗ.ಡಿ.31 : ಶಿಕ್ಷಣ ಎಂಬುದು ಅದ್ಭುತ ಶಕ್ತಿಯಾಗಿದ್ದು, ಬದುಕಿನಲ್ಲಿ ಕೊನೆಯ ತನಕ ಉಳಿಯುವ ಶಾಶ್ವತ ಆಸ್ತಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ...
ಶಿವಮೊಗ್ಗ.ಡಿ.31 :: ಪ್ರತಿಯೊಬ್ಬರೂ ಸುರಕ್ಷಿತ ವಾಹನ ಚಾಲನೆ ಮಾಡಲು ಆದ್ಯತೆ ನೀಡಬೇಕು. ಚಾಲನಾ ಪರವಾನಗಿ ಇಲ್ಲದೇ ವಾಹನ ಚಲಾಯಿಸಬಾರದು ಎಂದು ಮಾಜಿ ಶಾಸಕ,...
ಶಿವಮೊಗ್ಗ,ಡಿ.31 : ಅಕ್ರಮವಾಗಿ ಸಾಗಿಸುತ್ತಿದ್ದ ೩೦.೬ ಲೀಟರ್(೧೭೦ ಬಾಟಲ್) ಮದ್ಯವನ್ನು ಶಿವಮೊಗ್ಗ ಅಬಕಾರಿ ಉಪ ಆಯುಕ್ತರ ತಂಡ ವಶಕ್ಕೆ ಪಡೆದಿದೆ. ಇಂದು ಬೆಳಿಗ್ಗೆ...
ಕಾರ್ಗಲ್: ಜೋಗ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರ ಬಿಟ್ಟು ಉಳಿದ ಸ್ಥಳಗಳಿಂದ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ರಸ್ತೆಯ...
ಶಿವಮೊಗ್ಗ.ಡಿ.28: ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ವಿಜೇತ ಪತ್ರಿಕಾ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ದಲ್ಲಿ ಕರವೇ...
ಬೆಂಗಳೂರು/ಮೈಸೂರು: ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 64ರಲ್ಲಿ ತಾತ್ಕಾಲಿಕ ಗರ್ಡರ್’ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಎಂಜಿನಿಯರಿAಗ್...
ಶಿವಮೊಗ್ಗ: ನಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ ಎಂದು ವಿನೋಬನಗರ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಕಲಾ ಹೇಳಿದರು. ಅವರು ವಿನೊಬನಗರದ...