ಶಿವಮೊಗ್ಗ, ಜೂ.28:ನಗರದ ಹೊರವಲಯದಲ್ಲಿ ಗಾಂಜಾ ಮಾರಾಟ ಹೆಚ್ಚುತ್ತಿದ್ದು, ಸದ್ದಿಲ್ಲದ ಸ್ಥಳಗಳಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗೆ ಈಗೊಂದು ಸಣ್ಣ ಬ್ರೇಕಪ್ ಸಿಕ್ಕಿದೆ. ವಿವರ:ನಿನ್ನೆ...
ಜಿಲ್ಲೆ
district news shivamogga – tungataranga kannada daily
ಶಿವಮೊಗ್ಗ,ಅಗ್ನಿಪಥ್ ಯೋಜನೆ ವಿರೋಧಿಸಿ, ವಿದ್ಯಾರ್ಥಿಗಳ ಯುವಕರ ಆಕ್ರೋಶವನ್ನು ಬೆಂಬಲಿಸಿ ಹಾಗೂ ಈ ಯೋಜನೆಯನ್ನು ತಕ್ಷಣ ವಾಪಾಸ್ ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ...
ಶಿವಮೊಗ್ಗ, ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡಿ ದರೆ ಜನರ ಮನಸ್ಸಿನಲ್ಲಿ ಉಳಿಯುತ್ತೇವೆ. ಈ ರೀತಿಯಲ್ಲಿ ನಾಡಪ್ರಭು ಕೆಂಪೇಗೌಡರು ಕೆಲಸ ಮಾಡಿ ಬೆಂಗಳೂರಿಗೆ ಮಹತ್ತರ...
ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾ ರಿಕಾ ಸಂಘದ ವತಿಯಿಂದ ಜೂನ್ 30 ರಂದು ಬೆಳಿಗ್ಗೆ 10 ಗಂಟೆಯಿಂದ 4 ಗಂಟೆಯ...
ಶಿವಮೊಗ್ಗ, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ ವಾದ್ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ವಾಪಾಸ್ ತೆಗೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ, ಪ್ರಜಾಪ್ರಭುತ್ವವನ್ನು...
ನವದೆಹಲಿ, ಜುಲೈ1 ರಿಂದ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ. ಕೆಲಸದ ಅವಧಿ, ವಾರದ ರಜೆ, ಭವಿಷ್ಯನಿಧಿ ಕೊಡುಗೆ ಮತ್ತು ಕೈಗೆ ಸಿಗುವ...
ಶಿವಮೊಗ್ಗ, ಜೂ.27:ಮಧ್ಯರಾತ್ರಿ ಮನೆಗೆ ನುಗ್ಗಿದ ಗಂಡನ ಸ್ನೇಹಿತನೋರ್ವ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ.ಸಾಗರ ತಾಲೂಕು...
ಶಿವಮೊಗ್ಗ,ಜೂ.27: ಇಲ್ಲಿನ ಲೋಕಸಭಾ ವ್ಯಾಪ್ತಿಯ ವಿವಿಧ ಕಾಮಗಾರಿ ಕೆಲಸವನ್ನು ವೀಕ್ಷಿಸುವ ಉದ್ದೇಶದಿಂದ ಸಂಸದರಾದ ಬಿ. ವೈ. ರಾಘವೇಂದ್ರ ಅವರು, ವಿಧಾನ ಪರಿಷತ್ ಸದಸ್ಯರಾದ...
ಶಿವಮೊಗ್ಗ, ಜೂ.27:ಆ್ಯಂಟಿಬಯೋಟಿಕ್ ಇಂಜೆಕ್ಷನ್ ಪಡೆದ ಸಾಗರದ 14 ಮಕ್ಕಳು ಅಸ್ವಸ್ಥಗೊಂಡಿದ್ದ ಘಟನೆ ವರದಿಯಾಗಿದೆ. ಪ್ರಸ್ತುತ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು ಯಾವುದೇ ತೊಂದರೆಯಿಲ್ಲ ಎಂದು...
ಶಿವಮೊಗ್ಗ, ಜೂ.26:ಪ್ರೀತಿ ಪ್ರೇಮ ಪ್ರಣಯ ಓಕೆ. ಇದರಲ್ಲಿರಲಿ ಬದುಕಿನ ಜೋಕೆ ಎನ್ನೋ ಮಾತು ಬಹಳಷ್ಟು ಯುವ ಮನಸುಗಳಿಗೆ ಅರ್ಥವಾಗುತ್ತಿಲ್ಲ.ಪ್ರೀತಿಸುತ್ತಿದ್ದ ಯುವತಿ ಮನೆಯವರ ವಿಚಾರ...