ಶಿವಮೊಗ್ಗ, ಆ.15:ಭಾರತ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಜೆ ಸಿ ಐ ಶಿವಮೊಗ್ಗ ಮಲ್ನಾಡ್ ಘಟಕವು ವಿಶೇಷವಾಗಿ ಆಚರಿಸಲು ಉದ್ದೇಶಿಸಿದೆ.ಅಸಂಖ್ಯಾತ...
ಜಿಲ್ಲೆ
district news shivamogga – tungataranga kannada daily
ಶಿವಮೊಗ್ಗ, ಆ.14: ಶಿವಮೊಗ್ಗದಲ್ಲಿ ಗಾಂಜಾಗೇ ಪೋಲೀಸರೇ ಬೆದರಿದರಾ? ಭಯವಾಗ್ತಿದೆ. ಇಂದು ಸಂಜೆ ಆರರ ಹೊತ್ತಿಗೆ ಗಾಂಜಾ ಸೇವಿಸಿದ್ದರೆನ್ನಲಾದವರು, ಇಡೀ ಶಿವಮೊಗ್ಗ ಜೆಪಿಎನ್ ರಸ್ತೆಯನ್ನೇ...
ಶಿವಮೊಗ್ಗ, ಆ.14:ನಿನ್ನೆ ಸಂಜೆ ಶಿವಮೊಗ್ಗ ಸಿಟಿ ಸೆಂಟರ್ ನಲ್ಲಿ ನಡೆದ ಸಾವರ್ಕರ್ ಪೋಟೊ ಕುರಿತಾದ ಗಲಾಟೆಯಲ್ಲಿ ಆರೋಪಿಯಾಗಿದ್ದರೆಂದು ಹೇಳಿ ದೂರು ದಾಖಲಾಗಿರುವ ಟಿಪ್ಪುನಗರದ...
ಶಿವಮೊಗ್ಗ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದ್ದು, ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಗಿದೆ. ನಗರದ ಮನೆ...
ಶಿವಮೊಗ್ಗ:ಒಂದು ದೇಶ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಜಾಗತಿಕ ಇತಿಹಾಸದಲ್ಲಿ ಬೆರಗುಗೊಳಿಸುವ ಸಂಗತಿಯಾಗಿದೆ. ಈ ಅಮೃತ...
ಶಿವಮೊಗ್ಗ, ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದ ಮೂಲಕ ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ...
ಶಿವಮೊಗ್ಗ, ಪ್ರತಿ ಮನೆಯಲ್ಲೂ ಧ್ವಜವನ್ನು ಹಾರಿಸುವುದರ ಮೂಲಕ ನಮ್ಮಲ್ಲಿ ಸುಪ್ತವಾಗಿರುವ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸೋಣ ಎಂದು ಪಾಲಿಕೆ ಸದಸ್ಯೆ ಸುರೇಖಾ ಮುರುಳೀಧರ್ ವಿದ್ಯಾರ್ಥಿಗಳಿಗೆ ಕರೆ...
ಶಿವಮೊಗ್ಗ, ಮಲೆನಾಡ ಭಾಗದಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬಿದ ಶ್ರೀಗಳೆಂದರೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಎಂದರೆ ತಪ್ಪಾಗಲಿಕ್ಕಿಲ್ಲ,...
ಶಿವಮೊಗ್ಗ, ಮಾಜಿ ಸಿಎಂ ಸಿದ್ಧರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...
ಶಿವಮೊಗ್ಗ, ಎಲ್ಲಿ ಉತ್ತಮ ಮಾರ್ಗದರ್ಶನವಿರುತ್ತ ದೆಯೊ ಅಲ್ಲಿ ಅದ್ಭುತ ಚಿಂತನೆಗಳಿರಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜ ನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ...