ಮೊನ್ನೆ ಟಿವಿ.ಯಲ್ಲಿ ಒಂದು ಹಾಸ್ಯ ಕಾರ್ಯಕ್ರಮ ನೋಡುತ್ತಿದ್ದೆ. ವೇದಿಕೆ ಮೇಲಿನವ ಹಾಸ್ಯದ ಹೆಸರಿನಲ್ಲಿ ಹೇಳಿದ ಜೋಕುಹೆಂಡತಿ ಹೇಳ್ತಾಳೆ – “ರೀ, ನಮ್ ಮದುವೆ...
ಸುದ್ದಿ
news
ಶಿವಮೊಗ್ಗ:- ನಗರದ ದುರ್ಗಿಗುಡಿ ಪಾರ್ಕ್ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.29, 30 ಹಾಗೂ 31ರಂದು ಮೂರು ದಿನಗಳ ಕಾಲ ಶ್ರೀ ಗುರುರಾಯರ ೩೫೫ನೇ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಆ.29 ರ ಶನಿವಾರ ಪೂರ್ವಾ ರಾಧನೆ, 30 ರ ಭಾನುವಾರ ಮಧ್ಯಾ ರಾಧನೆ ಹಾಗೂ ಆ.31ರ ಸೋಮ ವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಆರಾಧನೋತ್ಸವ ನಿಮಿತ್ತ ಈ ಮೂರು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಶ್ರೀ ಗುರುರಾಯರಿಗೆ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ ಹಾಗೂ ಸಂಜೆ ರಜತ ರಥೋತ್ಸವ, ಉಯ್ಯಾಲೆ ಸೇವೆ ಮತ್ತು ಪ್ರಸಾದ ವಿನಿಯೋಗ ಇರುತ್ತದೆ. ಆ.29 ರ ಶುಕ್ರವಾರ ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಜೆ ಗೋಪೂಜೆ, ಲಕ್ಷ್ಮಿ ಪೂಜೆ ಹಾಗೂ ಧಾನ್ಯ ಪೂಜೆಗಳನ್ನು ಹಮ್ಮಿಕೊಳ್ಳ ಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಯರ ಕೃಪೆಗೆ ಪಾತ್ರರಾಗು ವಂತೆ ಸಮಿತಿ ಕೋರಿದೆ.ಶಿವಮೊಗ್ಗದ ಬೊಮ್ಮನಕಟ್ಟೆ ಮಂತ್ರಾಲಯ ಮಠದ ಶ್ರೀರಾಯರ ಶಾಖಾ ಮಠ ಹಾಗೂ ಕೆಆರ್‌ಪುರಂ ರಸ್ತೆಯ ಪುರಾತನ ಪ್ರಸಿದ್ಧ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸಹ ಶ್ರೀ ಗುರುರಾಯರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಶಿವಮೊಗ್ಗ: ನಗರದ ಶಾಂತಿನಗರ–ರಾಗಿಗುಡ್ಡದಲ್ಲಿ ಈದ್ ಮೀಲಾದ್ ಜುಲೂಸ್ ಶಾಂತಿಯುತವಾಗಿ ಹಾಗೂ ಸಂಭ್ರಮದಿಂದ ನಡೆಯಿತು. ಹಿಂದೂ–ಮುಸ್ಲಿಂ ಬಾಂಧವರು ಜಾತಿ, ಧರ್ಮದ ಭೇದ ಮರೆತು ಪರಸ್ಪರ...
ಶಿವಮೊಗ್ಗ: ನಗರದ ಶ್ರಮಿಕ ವರ್ಗಕ್ಕೆ ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ಸಕಾಲಕ್ಕೆ ಅಗತ್ಯ ಔಷಧಿಗಳು ಸಿಗುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು,...
ಶಿವಮೊಗ್ಗ, ಆ, 27ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ತಲುಪಿಸಲು ಹಾಗೂ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಲೋಪದೋಷಗಳಾಗದಂತೆ ಕ್ರಮವಹಿಸಲು ಶಿವಮೊಗ್ಗ...
ಗಮನದಲ್ಲಿಡಬೇಕಾದ ಸುದ್ದಿ:ಸೈಬರ್ ಅಪರಾಧಿಗಳು ಸಾರ್ವಜನಿಕರನ್ನು ವಂಚಿಸಲು ದಿನಕ್ಕೊಂದು ಹೊಸ ತಂತ್ರ ಕಂಡುಕೊಳ್ಳುತ್ತಿದ್ದು, ‘ರಾಂಗ್ ಮನಿ ಟ್ರಾನ್ಸ್‌ಫರ್’ ಹೆಸರಿನಲ್ಲಿ ಹೊಸ ಮಾದರಿಯ ಎಸ್ಎಮ್‌ಎಸ್ (SMS)...
ಬೆಂಗಳೂರು, ಆಗಸ್ಟ್ 27ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ಸ್) ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ...
ಶಿವಮೊಗ್ಗ,ಆ.26: ಆತ್ಮಹತ್ಯೆಗಾಗಿ ತುಂಗಾ ನದಿಗೆ ಹಾರಿ ಅದೃಷ್ಟವಶಾತ್ ಬದುಕುಳಿದ ತಾಯಿ ಈಗ ತನ್ನ ಇಬ್ಬರು ಮಕ್ಕಳಿಗಾಗಿ ಪರಿತಪಿಸುತ್ತಿದ್ದಾಳೆ. ಆಗಸ್ಟ್ ೨೪ ರ ಸಂಜೆ...
ಬೆಂಗಳೂರು,ಆ.26:ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಸಂಯೋಜಕರಾಗಿ ಶಿವಮೊಗ್ಗ ಮೂಲದ ಸಿ.ಜಿ. ಮಧುಸೂದನ್ ಅವರನ್ನು ನೇಮಕ ಮಾಡಲಾಗಿದ್ದು, ಭಾರತ ಜೋಡೋ ಯುವ...
ಶಿವಮೊಗ್ಗ: ಶಿವಮೊಗ್ಗ ಉಪವಿಭಾಗಾಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಉಂಟಾಗಿದ್ದ ಗೊಂದಲಕ್ಕೆ ಸರ್ಕಾರದ ಆದೇಶದಿಂದ ಅಂತಿಮ ಸ್ಪಷ್ಟತೆ ದೊರೆತಿದೆ. ಡಾ. ಮೈತ್ರಿ...