ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾರೀ ಅನಾಹುತ...
admin
ಶಿವಮೊಗ್ಗ: ಜೆ.ಎನ್.ಎನ್.ಸಿ.ಇ: 6 ದಿನಗಳ ಎಐಸಿಟಿಇ ಕಾರ್ಯಕ್ರಮ ಉದ್ಘಾಟನೆಡಿಜಿಟಲ್ ನಾಗರಿಕತೆಗೆ ಹೊಸ ಆಯಾಮ ನೀಡುವ 6ಜಿ
ಶಿವಮೊಗ್ಗ: ಜೆ.ಎನ್.ಎನ್.ಸಿ.ಇ: 6 ದಿನಗಳ ಎಐಸಿಟಿಇ ಕಾರ್ಯಕ್ರಮ ಉದ್ಘಾಟನೆಡಿಜಿಟಲ್ ನಾಗರಿಕತೆಗೆ ಹೊಸ ಆಯಾಮ ನೀಡುವ 6ಜಿ
ಶಿವಮೊಗ್ಗ: ಮಾನವ ಮತ್ತು ಯಂತ್ರ ಸಂವಹನದ ಗಡಿಗಳನ್ನು ವಿಸ್ತರಿಸಿ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಡಿಜಿಟಲ್ ಅನುಭವಗಳಿಗೆ ಹೊಸ ದಿಕ್ಕು ನೀಡುವಲ್ಲಿ, 6ಜಿ ತಂತ್ರಜ್ಞಾನವು ಡಿಜಿಟಲ್...
ಶಿವಮೊಗ್ಗ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಗರಣದ ಹಿಂದೆ ಪ್ರಭಾವಿ ರಾಜಕೀಯ ನಾಯಕರ...
ಶಿವಮೊಗ್ಗ, ಸೆ, 02ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4 ರಂದು ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು...
ಶಿವಮೊಗ್ಗ: ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಳೆದ 12 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ....
ಶಿವಮೊಗ್ಗ: ಮಧು ಬಂಗಾರಪ್ಪ ಅವರ ತಂದೆಯ ಹೆಸರಿನಿಂದ ಸಚಿವರಾಗಿದ್ದಾರೆ ಹೊರತು ತಮ್ಮ ಸ್ವಂತ ಹೋರಾಟ ಅಥವಾ ಸಾಧನೆಯಿಂದ ಅಲ್ಲ ಎಂದು ಬಿಜೆಪಿಯ ಪ್ರಭಾರಿ...
ಶಿವಮೊಗ್ಗ: ಕ್ರೀಡೆಯಿಂದ ಶಿಸ್ತು, ಧೈರ್ಯ, ಆರೋಗ್ಯ, ಆತ್ಮವಿಶ್ವಾಸ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹಿರಿಯ ಕ್ರೀಡಾಪಟು ಹಾಗೂ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ...
ಸಾಗರ : ತಾಲ್ಲೂಕು ಆಡಳಿತ ಚುರುಕಾಗಲು ೧೫ ದಿನ ಸಮಯ ಕೊಡುತ್ತೇನೆ. ಜನರಿಗೆ ಸರಿಯಾಗಿ ಕೆಲಸ ಮಾಡಿ ಕೊಡದೆ ಹೋದರೆ ನಿಮ್ಮನ್ನು ವರ್ಗಾವಣೆ...
ಶಿವಮೊಗ್ಗ, ಸೆ.1: ನಗರದ ವೆಜ್ ಹಾಗೂ ನಾನ್ವೆಜ್ ಫುಡ್ ಕೋರ್ಟ್ಗಳಿಗೆ ಉಪವಿಭಾಗಾಧಿಕಾರಿ (ಎಸಿ) ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ...
ಪತ್ರಿಕೆ ನ್ಯೂಸ್ ಶಿವಮೊಗ್ಗ, ಉಪ ತಹಶೀಲ್ದಾರ್ಗೆ 4ವರ್ಷ ಜೈಲು, ಲಂಚಸ್ವೀಕಾರ- ಲೋಕಾಯುಕ್ತ ದಾಳಿ… ಏನಿದು, ಸುದ್ದಿ ಓದಿ? https://tungataranga.com/?p=53880ಸಂಪೂರ್ಣ ಸುದ್ದಿ ಓದಲು ಆಯಾ...