ಶಿವಮೊಗ್ಗ ಹಿಂದೂ ಮಹಾ ಮಂಡಳಿಯಿಂದ ಪ್ರತಿಷ್ಠಾಪಿಸಿದ್ದ 82ನೇ ಗಣಪತಿ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆದಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲಾ ಸಾರ್ವಜನಿಕರು ಜಿಲ್ಲಾ ಪೆÇಲೀಸ್...
admin
ಶಿವಮೊಗ್ಗ: ’ದಡ್ಡ ಕುರುಬ’ ಎಂದು ಜಾತಿ ಉಲ್ಲೇಖಿಸಿ ಅವಹೇಳನಕಾರಿಯಾಗಿ ಮಾತನಾಡಿರುವ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ತಮ್ಮ...
ಶಿವಮೊಗ್ಗ,ಸೆ.28:ಗ್ರಾಮ ಪಂಚಾಯಿತಿ ಆಗರದಹಳ್ಳಿಯಲ್ಲಿ ಆರ್.ಡಿ.ಎಫ್. ಟ್ರಾಂಚ್–31ರ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ನೂತನ ಪಶು ಚಿಕಿತ್ಸಾಲಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ...
ಶಿಕಾರಿಪುರ, ಸೆ. 28:ನಾಲ್ಕು ವರ್ಷಗಳ ಹಿಂದೆ ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ʻಭಾರತ್ ಜೋಡೋʼ ಪಾದಯಾತ್ರೆ ಒಂದು ಪುಣ್ಯದ...
ಶಿವಮೊಗ್ಗ, ಸೆ, 28ಶಿವಮೊಗ್ಗದ ಎಂ.ಆರ್.ಎಸ್ 220/11 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ 66 ಕೆವಿ ಎಂಜಿ-1 ಬಿಸಿ ಯುನಿಟ್ನಲ್ಲಿ 2ನೇ ತ್ರೈಮಾ ಸಿಕ...
ಶಿವಮೊಗ್ಗ: ಸೋಲು ಎಂಬುದು ಅಂತ್ಯವಲ್ಲ, ಅದು ಗೆಲುವಿನತ್ತ ಕರೆದೊಯ್ಯುವ ಮೆಟ್ಟಿಲು. ಸೋತು ಗೆದ್ದಾಗ ಮಾತ್ರ ಗೆಲುವು ನಿಜವಾದ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ ಎಂದು ಶಾಸಕ...
ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸವನ್ನು ರಂಗಭೂಮಿ ನಿರಂತರವಾಗಿ ಮಾಡಿಕೊಂಡು ಬಂದಿದೆ ಬೆಂಗಳೂರು, ಸೆ. 28:ಮುಖ್ಯಮಂತ್ರಿ ಚಂದ್ರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ...
ಹಿಂದೂ ಪತ್ರಿಕೆ ಕೃಪೆ ಶಿವಮೊಗ್ಗ,ಸೆ.27: ಇಪ್ವತ್ತು ವರುಷ ವಯಸ್ಸಿನ ಕೆಂಚಪ್ಪ ಲೇಔಟ್ ನ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನು, ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತೇನೆ...
ಇಂದಿನ ನ್ಯೂಸ್ ಓದಿ ಶಿವಮೊಗ್ಗ : ಕಿಮ್ಮನೆ, ಎಂ.ಗೌಡ್ರು, ಭಂಡಾರೀ ಅವರಿಗೆ ಸಾರೀ ಸಾರೀ/ ಹಳೆಯ ಮಾತಿಗೆ ನಾನಿನ್ನೂ ಬದ್ದ ಎಂದ ಸುಂದರೇಶ್...
ಸುಂದರೇಶ್ ಸಿಡಿಮಿಡಿ/ ಹೇಳಿಕೆಗೆ ಬದ್ದ/ ಎನ್. ರಮೇಶ್, ದಿನೇಶ್ ಕಿತ್ತಾಕೀ… ಶಿವಮೊಗ್ಗ,26 : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್...