ವರ್ಗ: ರಾಷ್ಟ್ರ

national news – india

ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶ್ರೀ ಶಬರೀಶ್ ಸ್ವಾಮಿ

ಚನೈ,ಅ.15: ಚೆನ್ನೈವಿಮಾನ ನಿಲ್ದಾಣದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಅಂಗವಾಗಿ ಪಿಂಕ್ ಮ್ಯಾರಥಾನ್ ಸಂಸ್ಥೆ ನಡೆಸಿದ ವಿಶೇಷ ಸಮಾರಂಭದಲ್ಲಿ ಶ್ರೀ ಶಬರೀಶ್ ಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಈ…

ಕೃಷ್ಣ ದೇವೋಭವಃ,‌ ತುಂಗಾತರಂಗ ಮಾತಿಗೆ ಕೇವಲ ಮೂರು ಗಂಟೆಯೊಳಗೆ ಸಾವಿರಕ್ಕೂ ಹೆಚ್ಚು ಸ್ಪಂದನೆ, ಅಭಿವಂದನೆ ಇವತ್ತಿನ ಪತ್ರಿಕೆ ಪೋಟೋ ಪ್ರತಿ ನೋಡಿ

ಈಗ ಐದು ಸಾವಿರಕ್ಕೂ ಬಾಲ ಕೃಷ್ಣ ರಾಧೆಯರ ಪೋಟೋ ಮಾಹಿತಿ ಇದು ನಿಜಕ್ಕೂ ಅತ್ಯಂತ ಸಂತೋಷದ ವಿಷಯ. ನಿರಂತರವಾಗಿ ಏಳೆಂಟು ವರ್ಷಗಳಿಂದ ನಿಮ್ಮ ತುಂಗಾತರಂಗ ದಿನಪತ್ರಿಕೆ ಮುದ್ದಣದ…

ಎಲ್ಲೆಡೆ ಜಿಪಿಟಿ ಅಂದ್ರೆ ಹೆಂಗೇ,? ಕಪಲ್ ಕೇಸ್ ಡಿಸ್ಟರ್ಬ್/ ಬೇರೆ ಶಿಕ್ಷಕರ ಕಥೆ ಹೆಂಗ್ರಿ..ನಿಲ್ಸ್ರೀ ಅಂದದ್ದಕ್ಕೆ ಬೆಲೆನೇ ಇಲ್ವಾ? ರಾಜ್ಯದೆಲ್ಲೆಡೆ ಶಿಕ್ಷಕ ವರ್ಗದ ಪ್ರತಿಭಟನೆ ಏಕೆ ಎನು?

ಜಾಲತಾಣದ ಪಟಶಿವಮೊಗ್ಗ, ಜು.25:ಈ ಶಿಕ್ಷಕರ ವರ್ಗಾವಣೆ ವಿಷಯದ ನಡುವಿನ ನೋವು ನಿಜವಾಗಿಯೂ ಯಾರಿಗೂ ಅರ್ಥ ಆಗಿಲ್ಲ. ಕಪಲ್ ಕೇಸ್ ಹೆಸರಲ್ಲಿ ಸರ್ಕಾರಿ ನೌಕರಿ ಹೊಂದಿದ ಗಂಡ ಹೆಂಡ್ತೀ…

ನಾ ಸತ್ ಮೇಲೆ ನಂಗೇ ಇನ್ಶುರೆನ್ಸ್ ಹಣ ಬರುತ್ತೆ…!, ಭ್ರಮಾಲೋಕದ ಮಂಕುದಿಣ್ಣೆಯ ಮಾತು ಕೇಳ್ರಿ…, ಬಿದ್ ಬಿದ್ ನಗ್ರಿ

ಸಾಮಜಿಕ ಜಾಲತಾಣದ ಚಿತ್ರ ಪಾಪಚ್ಚಿಗಳ ಕಥೆ-1 : ಸ್ವಾಮಿ, ತುಂಗಾತರಂಗ ಇದೊಂದು ಕಳೆದೆರಡು ದಿನದಿಂದ ಸದಾ ಕಾಡಿದ ಮಾತು. ಜೀವನದಲ್ಲಿ ಎಲ್ರೂ ನಾ ಸತ್ರೆ ನನ್ ಹೆಂಡ್ತಿ…

ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ : ನೆಗೀಟೀವ್ ಥಿಂಕಿಂಗ್!, ಗಜೇಂದ್ರ ಸ್ವಾಮಿ ಅವರ ವಾರದ ಅಂಕಣ ಓದಿ

ವಾರದ ಅಂಕಣ-3ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗಮನುಷ್ಯ ಸಂಘಜೀವಿ ಎಂಬುದೇನೋ ನಿಜ. ಆದರೆ ಇಂದಿನ ಕೆಲವೇ ಕೆಲವು ಮನಸ್ಸುಗಳನ್ನು ಅರಿತುಕೊಳ್ಳಲು ಯಾರೇ ಆಗಿರಲಿ ಅವರನ್ನ ತುಂಬಾ ಹಚ್ಕೋಬೇಡ್ರಿ. ಇಷ್ಟೊಂದು…

ಆಕಾಶದ ಕೌತುಕ,ಇಂದು ರಾತ್ರಿ ಕಾಣಲಿದೆ ಸ್ಟ್ರಾಬೆರಿ ಚಂದಮಾಮ ನೀವೂ ನೋಡಿ

ಸಾಮಾಜಿಕ ಜಾಲತಾಣದ ಸಂಗ್ರಹ ನವದೆಹಲಿ, ಜೂ. 21: ವಿಶ್ವದ ಅತ್ಯಂತ ವಿಶೇಷ ದಿನವೆಂದು ಸಾಬೀತಾಗಲಿದೆ. ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರದ ಪ್ರಕಾರ, ಈ ದಿನಾಂಕದಂದು, ದಿನವು ಅತಿ ಉದ್ದವಾಗಿರುತ್ತದೆ,…

ಹಿಮಾಲಯದಲ್ಲಿಂದು ಶಿವಮೊಗ್ಗ ಸಾಹಸಿಗರ ಬರ್ಜರಿ ಝೇಂಕಾರ, ಮತ್ತೆ ಸಂಸ್ಕೃತ ದ್ವಜ ಹಾರಿದ ಇಂದಿನ ಸುದ್ದಿ ಪೋಟೋ ವೀಡಿಯೋ ನೋಡಿ

ಹಿಮಾಚಲ ಪ್ರದೇಶದ ಕುಲು ಕಣಿವೆಯ ಚಂದ್ರಕಾಣಿ ಪಾಸ್ ನ 12500 ಅಡಿ ಎತ್ತರ ಪ್ರದೇಶದಲ್ಲಿ ಸಂಸ್ಕೃತ ಧ್ವಜಾರೋಹಣ/ ರಾಷ್ಟ್ರದ ಸಾಹಸಿಗಳೊಂದಿಗೆ ಶಿವಮೊಗ್ಗ ಅನಾವಿ ನೇತೃತ್ವದ ತಂಡದ ಝೇಂಕಾರ…

ಹಿಮಾಚಲ ಪ್ರದೇಶದ ಕುಲು ಕಣಿವೆಯ ಚಂದ್ರಕಾಣಿ ಪಾಸ್ ನ 12500 ಅಡಿ ಎತ್ತರ ಪ್ರದೇಶದಲ್ಲಿ ಸಂಸ್ಕೃತ ಧ್ವಜಾರೋಹಣ/ ರಾಷ್ಟ್ರದ ಸಾಹಸಿಗಳೊಂದಿಗೆ ಶಿವಮೊಗ್ಗ ಅನಾವಿ ನೇತೃತ್ವದ ತಂಡದ ಝೇಂಕಾರ, ಇವತ್ತಿನ ಸುದ್ದಿ, ಪೋಟೋ ವೀಡಿಯೋ ನೋಡಿ

https://youtu.be/JA9a3TUtz7A?si=UO3x06Gr88jy-f-q*ಹಿಮಾಚಲ ಪ್ರದೇಶದ ಕುಲು ಕಣಿವೆಯ ಚಂದ್ರಕಾಣಿ ಪಾಸ್ ನ 12500 ಅಡಿ ಎತ್ತರ ಪ್ರದೇಶದಲ್ಲಿ ಸಂಸ್ಕೃತ ಧ್ವಜಾರೋಹಣ/ ರಾಷ್ಟ್ರದ ಸಾಹಸಿಗಳೊಂದಿಗೆ ಶಿವಮೊಗ್ಗ ಅನಾವಿ ನೇತೃತ್ವದ ತಂಡದ ಝೇಂಕಾರ…

ಅಂತರರಾಷ್ಟ್ರೀಯ ಸಂಶೋಧನೆಗಳ ಪ್ರಸ್ತುತತೆ ಅರಿವಿಗೆ ಸಮ್ಮೇಳನಗಳು ಉತ್ತಮ ವೇದಿಕೆ

ಶಿವಮೊಗ್ಗ ಪೆಸಿಟ್‌ನಲ್ಲಿ ಐಇಇಇ ಸಹಭಾಗಿತ್ವದಲ್ಲಿಅಮಾತೆ – 2024 ಅಂತರರಾಷ್ಟ್ರೀಯ ಸಮ್ಮೇಳನ ಶಿವಮೊಗ್ಗ, ಮೇ.17:ಆವಿಷ್ಕಾರವೆಂಬುದು ತಲಾತಲಾಂತರಗಳಿಂದ ಯಾವುದೇ ರೀತಿಯ ಜಾತಿ ಧರ್ಮವನ್ನಾಗಲಿ, ವಯಸ್ಸಿನಾಗಲಿ, ಗಂಡು ಹೆಣ್ಣೆಂಬ ತಾರತಮ್ಯವನ್ನಾಗಲಿ ಎಂದಿಗೂ…

ಪ್ರಧಾನಿ ಮೋದಿಯವರಿಗೆ 75 ಲಿಮಿಟ್ ಇಲ್ಲ, ಅಮಿತ್ ಶಾ ಅವರೇ, ಈಶ್ವರಪ್ಪ ಲೆಕ್ಕಕ್ಕಿಲ್ವೇ? ಪಬ್ಲಿಕ್ ಪ್ರಶ್ನೆ ಏನಿದು ನೋಡಿ

ಸುದ್ದಿ ವಿಶ್ಲೆಷಣೆಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷ ತುಂಬಿದ ನಂತರ ನಿವೃತ್ತಿಯಾಗುವುದಿಲ್ಲ. ಅವರೇ ಮತ್ತೆ ಪ್ರಧಾನಿಯಾಗಿ ದೇಶ ಮುನ್ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಗೃಹ…

You missed

error: Content is protected !!