ಬೆಂಗಳೂರು: ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಖ್ಯಾತ ಹಿರಿಯ ನಟಿ ಲೀಲಾವತಿ ಇಂದು ಸಂಜೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ವಯೋಸಜಹ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು...
ಶಿವಮೊಗ್ಗ: ಯೂಸ್ಲೆಸ್ ಫೆಲೋ ಚಿತ್ರವು ಡಿ. 15ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಪ್ರೀತಿ ಮತ್ತು ಸಾಹಸದ ಕಥೆಯ ಹಂದರವನ್ನು ಇದು ಹೊಂದಿದೆ ಎಂದು...
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ 36ನೆಯ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಡಿ. 10ರಿಂದ...
ಶಿವಮೊಗ್ಗ,ಡಿ.08: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಸ್ಲಿಂರಿಗೆ 10,000 ಕೋಟಿ ಕೊಡುತ್ತೇನೆ ಹೇಳಿರುವುದನ್ನು ಖಂಡಿಸಿ ರಾಜ್ಯ ಸರ್ಕಾರವನ್ನು ವಜಾ ಮಾಡಲು ಆಗ್ರಹಿಸಿ ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳದ...
ಶಿವಮೊಗ್ಗ,ಡಿ.08: ನಗರದ ಸುವರ್ಣಸಂಸ್ಕೃತಿ ಭವನದಲ್ಲಿ ಚರಕ ಆಯುರವೇದಿಯನ್ಸ್ ಫೆÇೀರಮ್ ಹಾಗೂ ಕರ್ನಾಟಕ ಗೌರ್ನ್ಮೆಂಟ್ ಆಫೀಸರ್ಸ್ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ಧೀಪ್ರದಾಯ ಎಂಬ ಕಾರ್ಯಕ್ರಮ...
ಶಿವಮೊಗ್ಗ,ಡಿ.08: ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಂಕಡರಿ ಶಾಲೆಯ ರಜತ ಮಹೋತ್ಸದ ಅಂಗವಾಗಿ ಬೆಳ್ಳಿ ಹಬ್ಬವನ್ನು ಡಿ.11ರಿಂದ 17ರವರೆಗೆ ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು...
ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್ ಸಿಂಗ್ ಇಂದು ಅಧಿಕಾರ ಸ್ವೀಕರಿಸಿದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ....
ಶಿವಮೊಗ್ಗ, ಡಿ.08ಜನರು ಹೆಚ್ಚಾಗಿರುವ ವಿನೋಬನಗರ ನೂರಡಿ ರಸ್ತೆಯಲ್ಲಿ ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡುತ್ತಾ, ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದ ಆರೋಪಿಗಳಿಬ್ಬರು ಹಾಗೂ ಬೈಕ್...
ಶಿವಮೊಗ್ಗ ನಗರ ಜೆಡಿಎಸ್ ಘಟಕದ ಅಧ್ಯಕ್ಷ ರಾಗಿ ನೇಮಕಗೊಂಡು ನಾಳೆ ಅಧಿಕಾರ ಸ್ವೀಕರಿಸಲಿ ರುವ ದೀಪಕ್ಸಿಂಗ್ ಅವರು ಇರುವ ಕೆಲಸಕ್ಕೆ ರಾಜೀನಾಮೆ ನೀಡಿ...
ಶಿವಮೊಗ್ಗ,ಡಿ.೦೭: ಸ್ವದೇಶಿ ಸಂಸ್ಕೃತಿಯನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವುದು ಭಾರತೀಯರ ಕರ್ತವ್ಯ ಎಂದು ಸಿರಿಗಿರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು. ಅವರು ನಗರದ ಫ್ರೀಡಂ...