ಸಾಗರ : ಶಿಕ್ಷಣ ಪಡೆಯುವುದರ ಮೂಲಕ ನಾವು ಉದ್ಯೋಗಸ್ಥರಾಗುವುದು ದೊಡ್ಡ ಸಾಧನೆಯಲ್ಲ. ನಾವು ಶಿಕ್ಷಣ ಪಡೆದು ಹೆಚ್ಚೆಚ್ಚು ಉದ್ಯೋಗವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು...
ಸಾಗರ : ಪೋಷಕರು ಮಕ್ಕಳಿಗೆ ಒಂದಷ್ಟು ಸಮಯವನ್ನು ಕೊಡಬೇಕು. ಕಲಿಕೆ ಸಂದರ್ಭದಲ್ಲಿ ಅವರ ಮೇಲೆ ಅತಿಯಾದ ಒತ್ತಡ ಹಾಕುವುದಕ್ಕಿಂತ ಅವರ ಆಸಕ್ತಿದಾಯಕ ಕ್ಷೇತ್ರವನ್ನು...
ಶಿವಮೊಗ್ಗ, ಫೆಬ್ರವರಿ 26 ಮಕ್ಕಳಲ್ಲಿನ ವಿವಿಧ ರೀತಿಯ ಪ್ರತಿಭೆ, ಕಲೆ, ಕ್ರೀಡೆ ಹೀಗೆ ಪಠ್ಯೇತರ ಚಟುವಟಿಕೆಗಳು ಅವರ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದು...
ಶಿವಮೊಗ್ಗ,ಫೆ.೨೬: ಶಿವಮೊಗ್ಗ ಜಿಲ್ಲಾ ಥ್ರೂಬಾಲ್ ಸಂಸ್ಥೆ ವತಿಯಿಂದ ಬಿ.ಎಸ್.ಯಡಿಯೂರಪ್ಪನವರ ೮೦ನೇ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿಯನ್ನು ಫೆ.೨೭ರಂದು...
ಶಿವಮೊಗ್ಗ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಫೆ.೨೭ ರಂದು ರಾಜ್ಯದ ಗ್ರಾಮ ಮತ್ತು ತಾಲೂಕು ಕೇಂದ್ರಗಳ ಬಂದ್ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ...
ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಫೋನ್ ಕದ್ದ ಅಪರಿಚಿತ ಮೊಬೈಲ್ ನಲ್ಲಿದ್ದ ವಿದ್ಯಾರ್ಥಿನಿಯ ಸ್ನೇಹಿತರಿಗೆ, ಸಂಬಂಧಿಕರಿಗೆ ಹೆತ್ತ ತಂದೆಗೆ ಅವಹೇಳನ ಮೆಸೇಜ್, ಕರೆಗಳನ್ನ ಮಾಡಿರುವ...
ಶಿವಮೊಗ್ಗ : ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಹಾಗೂ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಎಂಎಸ್ಸಿ ಕ್ಲಿನಿಕಲ್...
ಶಿವಮೊಗ್ಗ:- ಲೋಕಸಭೆ ಚುನಾವಣೆ ನಂತರ ರಾಜ್ಯದ ಗ್ಯಾರೆಂಟಿ ಯೋಜನೆ ಕೊನೆಯಾಗುವುದು ಎಂದು ಹರಿದಾಡುತ್ತಿರುವ ಸುದ್ದಿಗೆ ಫಲಾನುಭವಿಗಳು ಚಿಂತೆ ಮಾಡುವ ಅಗತ್ಯವಿಲ್ಲ. ಇನ್ನು 4...
ಬೆಂಗಳೂರು, ಫೆ, ೨೫; ಸಂಚಾರಿ ಒತ್ತಡದಿಂದ ನಲುಗಿರುವ ಬೆಂಗಳೂರು ನಗರದಲ್ಲಿ ನಾಗರಿಕರ ಸುರಕ್ಷತೆಗಾಗಿ ನಮ್ಮ ಯಾತ್ರಿ ತಂಡ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ, “ನಮ್ಮ ಸಾರಥಿ ಸಂಗಮ” ಎಂಬ ವಿಶಿಷ್ಟ ಮತ್ತು ಹೃದಯಸ್ಪರ್ಶಿ ಸಮಾರಂಭ ಆಯೋಜಿಸಲಾಗಿತ್ತು. ನಗರದ ರಿಚ್ ಮಂಡ್ ಸರ್ಕಲ್ ನಲ್ಲಿರುವ ಬಾಲ್ಡಿವಿನ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರೇ ವಿಶೇಷ ಅತಿಥಿಗಳಾಗಿದ್ದರು. ನಗರದ ಚಲನಶೀಲತೆಯನ್ನು ಸುಧಾರಿಸಲು ಉತ್ತಮ ಸೇವೆ ನೀಡಿದ 500 ಚಾಲಕರನ್ನು ಒಟ್ಟುಸೇರಿಸಿ ಚಾಲಕರ ಸುರಕ್ಷತೆ ಮತ್ತು ಗ್ರಾಹಕ ಸೇವಾ ಮಾನದಂಡಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಚಾಲಕರು “ನಮ್ಮ ಆಟೋ, ಸೂಪರ್-ಸೇಫ್ಟಿ; ಸಕತ್-ಸೇವೆ, ನಮ್ಮ ಕರ್ತವ್ಯ” ಎಂಬ ಪ್ರತಿಜ್ಞೆ ಕೈಗೊಂಡರು. ತಮ್ಮ ಆಟೋಗಳಲ್ಲಿ ಪ್ರತಿಜ್ಞಾ ಪತ್ರವನ್ನು ಅಂಟಿಸುವುದರೊಂದಿಗೆ ಸಮುದಾಯದ ಪಾಲ್ಗೊಳ್ಳುವಿಕೆ, ಸುರಕ್ಷಿತ ಮತ್ತು ಸಂಚಾರಿ ನಿಯಮಗಳ ಪಾಲನೆ ಮಾಡುವ ಬೆಂಗಳೂರನ್ನು ರಚಿಸುವ ತಮ್ಮ ಬದ್ಧತೆಯನ್ನು ಪ್ರಕಟಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ನಗರದ ಸಂಚಾರಿ ವ್ಯವಸ್ಥೆಯಲ್ಲಿ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಸೇವೆಗೆ ಅಭಿನಂದನೆ ಸಲ್ಲಿಸಿದರು. ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ರಾಜ್ಯ ಎಸ್.ಐ.ಟಿ.ಕೆ ಉಪಾಧ್ಯಕ್ಷ ಪ್ರೊ. ರಾಜೀವ್ ಗೌಡ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮತ್ತಿತರರು ಉಪಸ್ಥಿತರಿದ್ದರು.
ಶಿವಮೊಗ್ಗ, ಫೆ.೨೪:ಲೋಕಸಭೆ ಚುನಾವಣೆ ನಂತರ ರಾಜ್ಯದ ಗ್ಯಾರೆಂಟಿ ಯೋಜನೆ ಕೊನೆಯಾಗು ವುದು ಎಂದು ಹರಿದಾಡುತ್ತಿರುವ ಸುದ್ದಿಗೆ ಫಲಾನುಭವಿಗಳು ಚಿಂತೆ ಮಾಡುವ ಅಗತ್ಯ ವಿಲ್ಲ....