Tunga Taranga | April, 05,2022


ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.


ಪಟ್ಟಣದ ನಿವಾಸಿ ಶೇರ್ ಅಲಿ ಹಾಗೂ ಜೈನುಲ್ಲಾ ಬಂಧಿತರು. ಶೇರ್ ಅಲಿಯಿಂದ 5 ಸಾವಿರ ಬೆಲೆ ಬಾಳುವ 25 ಕೆ.ಜಿ. ದನದ ಮಾಂಸ ಹಾಗೂ ಜೈನುಲ್ಲಾ ಎಂಬಾತನಿಂದ 2 ಸಾವಿರ ಬೆಲೆ ಬಾಳುವ 10 ಕೆ.ಜಿ. ಮಾಂಸ ವಶಪಡಿಸಿಕೊಳ್ಳಲಾಗಿದೆ.


88500 ಮೌಲ್ಯದ 2 ಎಮ್ಮೆ,3 ಆಕಳು ಹಾಗೂ 4 ಗಂಡು ಕರುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದು, ಹಾನಗಲ್ಲ ತಾಲ್ಲೂಕು ಹೊಂಕಣ ಗೋ ಶಾಲೆಗೆ ಹಸ್ತಾಂತರಿಸಲಾಗಿದೆ.
ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!