ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ 28 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಉಸ್ತುವಾರಿ ಸಚಿವರ ಪಟ್ಟಿ:
ಸಿಎಂ ಬಸವರಾಜ್ ಬೊಮ್ಮಾಯಿ – ಬೆಂಗಳೂರು ನಗರ
ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
ಗೋವಿಂದ ಕಾರಜೋಳ – ಬೆಳಗಾವಿ
ವಿ.ಸೋಮಣ್ಣ – ಚಾಮರಾಜನಗರ
ಶ್ರೀರಾಮುಲು-ಬಳ್ಳಾರಿ
ಎಸ್ ಅಂಗಾರ-ಉಡುಪಿ
ಅರಗ ಜ್ನಾನೇಂದ್ರ- ತುಮಕೂರು
ಬಿ.ಸಿ ಪಾಟೀಲ್ – ಬಾಗಲಕೋಟೆ-ಗದಗ
ಮುರುಗೇಶ್ ನಿರಾಣಿ- ಕಲಬುರ್ಗಿ
ಉಮೇಶ್ ಕತ್ತಿ- ವಿಜಯಪುರ
ಗೋಪಾಲಯ್ಯ- ಹಾಸನ-ಮಂಡ್ಯ
ಶಂಕರ ಮುನೇನಕೊಪ್ಪ- ರಾಯಚೂರು- ಬೀದರ್
ಹಾಲಪ್ಪ ಆಚಾರ್ -ಧಾರವಾಡ
ಸುನೀಲ್ ಕುಮಾರ್- ದಕ್ಷಿಣ ಕನ್ನಡ
ಎಂಟಿಬಿ ನಾಗರಾಜ್ – ಚಿಕಬಳ್ಳಾಪುರ
ಪ್ರಭು ಚೌವ್ಹಾಣ್ – ಯಾದಗಿರಿ
ಶಿವಮೊಗ್ಗ | ಕ್ರೀಡಾ ತರಬೇತಿ ಶಾಲೆಯಲ್ಲಿ ತರಬೇತುದಾರನಿಂದ ಲೈಂಗಿಕ ಕಿರುಕುಳ!? ಪ್ರತಿಭಟನೆ, ಕ್ರೀಡಾ ಇಲಾಖೆಯ ಅಧಿಕಾರಿಗೆ ಕಿವಿಯಿಲ್ವಂತೆ https://tungataranga.com/?p=8192
ಕೋಟಾಶ್ರೀನಿವಾಸ್ ಪೂಜಾರಿ – ಉತ್ತರ ಕನ್ನಡ
ಕೆ ಎಸ್ ಈಶ್ವರಪ್ಪ- ಚಿಕ್ಕಮಗಳೂರು
ಆನಂದ್ ಸಿಂಗ್ – ಕೊಪ್ಪಳ
ಶಿವರಾಮ್ ಹೆಬ್ಬಾರ್ – ಹಾವೇರಿ
ಬೈರತಿ ಬಸವರಾಜ್-ದಾವಣಗೆರೆ
ಮುನಿರತ್ನ-ಕೋಲಾರ
ಎಸ್.ಟಿ.ಸೋಮಶೇಖರ್ – ಮೈಸೂರು
ಶಶಿಕಲಾ ಜೊಲ್ಲೆ – ವಿಜಯಪುರ
ನಾರಾಯಣಗೌಡ- ಶಿವಮೊಗ್ಗ
ಬಿ.ಸಿ.ನಾಗೇಶ್ -ಕೊಡಗು