ಶಿವಮೊಗ್ಗ ದಲ್ಲಿ ಇತ್ತಿಚೆಗೆ ನೆಡೆದ ಎರಡು ಧರ್ಮಗಳ ಹಬ್ಬಗಳು ಮತ್ತು ಮೆರವಣಿಗೆ ಗಳು ಶಾಂತಿ ಮತ್ತು ಸೌಹಾರ್ದ ವಾಗಿ ನಡೆದವು.ಪೋಲೀಸ್ ಇಲಾಖೆಗೂ ಇದು ಸವಾಲಾಗಿತ್ತು.


ಆದರೆ ನಮ್ಮ ಹೆಮ್ಮೆಯ ಪೋಲಿಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಅವರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ

ಯಶ್ವಸಿಯಾಗಿದ್ದಾರೆ.ಅವರಿಗೆ ಮತ್ತು ಅವರ ಇಡೀ ಪೋಲಿಸ್ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಜಯಕರ್ನಾಟಕ ಸಂಘಟನೆ ಯ ಮಹಿಳಾ ಘಟಕ ದ ವತಿಯಿಂದ ಅಭಿನಂದನೆಗಳು.

ಅವರನ್ನು 19-09-2025 ರ ಇಂದು ಸಂಘಟನೆ ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಶ್ರೀಮತಿ ನಾಜೀಮಾ ಅವರ ನೇತೃತ್ವದಲ್ಲಿ, ಸದ್ಯಸರು ಭೇಟಿಯಾಗಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸದಸ್ಯರಾದ ರೇಖಾ, ಸಮೀನಾ ಕೌಸರ್, ಮಂಜುಳಾ,ಜಯಂತಿ, ಪುಷ್ಪ,ಲಕ್ಷೀ, ಆಶಾ,ಪ್ರತಿಭಾ,ಕೌಸರ್,ಜಫರುಲ್ಲಾ, ಮುಂತಾದವರಿದ್ದರು.