ಶಿವಮೊಗ್ಗ: ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ಪ್ರವಾಸಕ್ಕೆಂದು ಹೊಸನಗರ ತಾಲೂಕಿನ ಯಡೂರಿನ ಅಬ್ಬಿ ಫಾಲ್ಸ್ ನಲ್ಲಿ ಯುವಕನೋರ್ವ ನೀರುಪಾಲಾಗಿರುವ ಘಟನೆ ರವಿವಾರ (ಜು.20) ನಡೆದಿದೆ.

ಯಡೂರಿನ ಅಬ್ಬಿ ಜಲಪಾತದಲ್ಲಿ ನೀರಿಗೆ ಇಳಿದಿದ್ದ ರಮೇಶ್ ಎಂಬುವರು ಕಾಲು ಜಾರಿ ಬಿದ್ದಿದ್ದಾರೆ.
ಈ ವೇಳೆ ವಿಡಿಯೋ ಪೋಸ್ ನೀಡ್ತಿದ್ದ ಯುವಕ ಏಕಾಏಕಿ ಕಾಲು ಜಾರಿ ನೀರು ಪಾಲಾಗಿದ್ದಾನೆ.

ಸ್ಥಳಕ್ಕೆ ಈಗಾಗಲೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವೂ ಪತ್ತೆಯಾಗಿದೆ.