ಪಾಕಿಸ್ತಾನಿ ಉಗ್ರಾಮಿಗಳ ಕೊಂದು.. ಅವರ ರಕ್ತದಿಂದ ಭಾರತಾಂಬೆಯ ಪುತ್ರರ ಪಾದ ತೊಳೆಯುವಂತಾಗಲಿ… ಕೆಪಿಸಿಸಿ ಸ್ಕಾಲರ್ಶಿಸಿ ಕೆ ದೇವೇಂದ್ರಪ್ಪ ಮತ್ತು ತಂಡದಿಂದ ಸಂಜೀವಿನಿ ಒಡೆಯ ಆಂಜನೇಯ ಸ್ವಾಮಿ ದೇವರಲ್ಲಿ ಪ್ರಾರ್ಥನೆ….. ಕಳೆದ ಕೆಲವು ದಿನಗಳ ಹಿಂದೆ

ಕಾಶ್ಮೀರದ ಗಡಿಭಾಗದ ಪೆಹಲ್ಗೆಮ್ ನಲ್ಲಿ… ಭಾರತೀಯ ಪ್ರವಾಸಿಗರನ್ನು ಪಾಕಿಸ್ತಾನಿಯ ಉಗ್ರಾಮಿಗಳು ಏಕೈಕಿ ಗುಂಡಿನ ಮಳೆಯಿಂದ ಅಮಾಯಕನ ಜೀವ ತೆಗೆದುಕೊಂಡಿದ್ದರು ಇದಕ್ಕೆ ಪ್ರತ್ಯುತ್ತರವಾಗಿ… ಕೇಂದ್ರ ಸರ್ಕಾರವು ಭಾರತೀಯ ಯೋಧರ ಮೂಲಕ… ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳಿಗೆ ಸರಿಯಾದ ತಕ್ಕ ಉತ್ತರ ಕೊಡುತ್ತಾ… ಪಾಕಿಸ್ತಾನಿ ಉಗ್ರಗಾಮಿಗಳ ಅಡಗುತಣ್ಣ ನವನ್ನು

ಸದೆಬಡೆದಿದ್ದಾರೆ… ನಿರಂತರವಾಗಿ ಹಗಲಿರುಳು ದೇಶದ ಗಡಿ ಕಾಯುವ ಸೈನಿಕರ ಬೆಂಬಲಕ್ಕೆ ದೇಶದ 140 ಕೋಟಿ ಭಾರತೀಯರು… ಈಗ ಈ ದಿನ ನೆಮ್ಮದಿಯಿಂದ ನಿದ್ರಿಶ ಬೇಕೆಂದರೆ ಅದು ನಮ್ಮ ಸೈನಿಕರ ನಿರಂತರ ಶ್ರಮದಿಂದ…

ಇವರ ಶ್ರಮಕ್ಕೆ ಭಾರತೀಯರಾದ ನಾವು ಅವರಿಗೆ ಭಗವಂತನ ಆಶೀರ್ವಾದ ಹಿರಿಯರ ಆಶೀರ್ವಾದ ದೊರಕಲಿ ಎಂದು.. ಇಂದು ಶಿವಮೊಗ್ಗ ನಗರದ ದುರ್ಗಿಗುಡಿಯ ಪಂಚಮುಖಿ

ಆಂಜನೇಯ ಸ್ವಾಮಿ ದೇವರಲ್ಲಿ ವಿಶೇಷ ಅರ್ಚನೆ ಪೂಜೆ ಮಾಡುವುದರ ಮೂಲಕ… ಗಡಿ ಕಾಯುವ ಯೋಧರಿಗೆ ಭಗವಂತನ ಆಶೀರ್ವಾದ ಮತ್ತು ಗಡಿಭಾಗದಲ್ಲಿರುವ ಎಲ್ಲಾ ಸಾರ್ವಜನಿಕರಿಗೆ ದೇವರು ರಕ್ಷಣೆ ಕೊಡಲಿ ಎಂದು… ಮತ್ತು ಪಾಕಿಸ್ತಾನಿ ಉಗ್ರಗಾಮಿಗಳು ಮತ್ತು ಅವರಿಗೆ

ಬೆಂಬಲ ನೀಡುವ ಆ ಭಾಗದ ಸೈನಿಕರ… ರಕ್ತದಿಂದ ಭಾರತಾಂಬೆಯ ಪುತ್ರರಾದ ನಮ್ಮ ಸೈನಿಕರ ಪಾದತೊಳೆಯುವಂತಗಲ್ಲಿ… ರಾಮ ಭಕ್ತ ಸಂಜೀವಿನಿ ಒಡೆಯ ಶ್ರೀ ಆಂಜನೇಯ ಸ್ವಾಮಿ ದೇವರಲ್ಲಿ ಪ್ರಾರ್ಥಿಸಲಾಯಿತು…. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕ್ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಐಎನ್ಟಿಯು ಸಿ ಅಧ್ಯಕ್ಷ ಕವಿತಾ ರಾಘವೇಂದ್ರ… ಕಾರ್ಮಿಕ ವಿಭಾಗದ ನಗರ ಅಧ್ಯಕ್ಷ ರಮೇಶ್… ಕೆಪಿಸಿಸಿ ಸಂಯೋಜಕೆ ಕವಿತಾ ತೋಟನ್ನವರ್… ಕಾಂಗ್ರೆಸ್ ಮುಖಂಡರಾದ ಶಮೀನ್ ಬಾನು ಅರ್ಚನಾ… ದ ಯು ಶೆಟ್ಟಿ ಹನುಮಂತಪ್ಪ.. ಗ್ಲಾಡ್ಡಿನ್… ಅನಂತು…. ವಕೀಲೆ ವಜ್ರ ಮುಂತಾದವರು ಭಾಗವಹಿಸಿದರು