ಶಿವಮೊಗ್ಗ : ರಾಷ್ಟ್ರೀಯ ಅಹಿಂದ ಸೈನಿಕ ಸಂಘಟನೆ ರಾಜ್ಯ ಮಹಿಳಾ ಘಟಕದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕವಿತಾ ಎಂ.ಬಿ. ಥೋರತ್ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರೀಯ ಅಹಿಂದ ಸೈನಿಕ ಸಂಘಟನೆಯ ರಾಜ್ಯ ಕಾರ್ಯಕಾರಣಿ ಸಮಿತಿಯ ಒಪ್ಪಿಗೆಯ ಮೇರೆಗೆ ಕವಿತಾ ಎಂ.ಬಿ. ಥೋರತ್ ಅವರನ್ನು ರಾಜ್ಯ ಮಹಿಳಾ ಘಟಕದ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಅಹಿಂದ ವರ್ಗದ ಜನರ ಹಕ್ಕಿಗಾಗಿ ಸದಾ ಸೈನಿಕರಂತೆ ಹೋರಾಡಲು ಸದಾ ಸಿದ್ದರಾಗಿ ಎಂದು ಕವಿತಾ ಎಂ.ಬಿ ಥೋರತ್ ಅವರಿಗೆ ತಿಳಿಸಿದ್ದಾರೆ.