- *ಸಿಂಧೂ ಜಲ ಒಪ್ಪಂದವನ್ನು ಭಾರತವು ರದ್ದುಗೊಳಿಸಿದೆ
*ಅಟಾರಿ ವಾಗಾ ಬಾರ್ಡರ್ ಅನ್ನು ಮುಚ್ಚಾಲಾಗಿದೆ
*ಪಾಕಿಸ್ತಾನದ ಕೆಲವು ಗಣ್ಯ ನಾಗರಿಕರಿಗೆ ನೀಡಲಾಗುತ್ತಿದ್ದ ವೀಸಾ ವಿನಾಯಿತಿಯನ್ನು ರದ್ದುಗೊಳಿಸಲಾಗಿದೆ
*ಇಸ್ಲಾಂಬಾದ್ ನಲ್ಲಿರುವ ಭಾರತೀಯ ಹೈ ಕಮೀಷನ್ ಕಾರ್ಯದರ್ಶಿಗಳ ಸಂgಖ್ಯೆಯನ್ನು ಕಡಿಮೆಗೊಳಿಸಿದೆ
*ಎಲ್ಲಾ ಪಾಕಿಸ್ತಾನಿ ನಾಗರಿಕರಿಗೆ ಭಾನುವಾರದೊಳಗೆ ಭಾರತಬಿಡಲು ಅದೇಶಿಸಿದೆ.
*ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈ ಕಮಿಷನ್ ನಲ್ಲಿರುವ ಎಲ್ಲಾ ರಾಯಬಾರಿಗಳಿಗೆ ಭಾರತವನ್ನು ಬೀಡಲು ಆದೇಶ