ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ ಅರೋಪಿ ನಜರುಲ್ಲಾ ಕಾಲಿಗೆ ಗುಂಡು ಇಳಿಸಿದ್ದಾರೆ.

ಗಾಂಜಾ ಪ್ರಕರಣದಲ್ಲಿ ಅರೋಪಿಯಾಗಿರುವ ಈತನನ್ನ ಪೋಲಿಸರು ಬಂಧಿಸಿಲು ಹೋದಾಗ ಈ ವೇಳೆ ಅರೋಪಿ ಪೋಲಿಸ್ ಸಿಬ್ಬಂದಿ ಮೌನೇಶ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.

ಈ ಸಮಯದಲ್ಲಿ ಪೋಲಿಸರು ತಮ್ಮ ಅತ್ಮರಕ್ಷಣೆಗಾಗಿ
ಗಾಂಜಾ ಅರೋಪಿಯಾಗಿರುವ ನಜರುಲ್ಲಾನ ಕಾಲಿಗೆ ಪಿಎಸ್ಐ ಚಂದ್ರಶೇಖರ್ ನಾಯ್ಕ ರವರ ಅರೋಪಿ ಕಾಲಿಗೆ ಗುಂಡು ಇಳಿಸಿದ್ದಾರೆ.

ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಮೇಲೆ ಗಾಂಜಾ ಪ್ರಕರಣ ದಾಖಲಾಗಿತ್ತು.
