ಸುದ್ದಿ SHIMOGA | ಶಿವಮೊಗ್ಗದ ಮಾಜಿ DCM ಕೆ.ಎಸ್.ಈಶ್ವರಪ್ಪರ ನಿವಾಸದಲ್ಲಿ ಹೋಳಿ ಹಬ್ಬದ ಸಂಭ್ರಮ admin 15/03/2025 ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ನಿವಾಸದಲ್ಲಿ ಇಂದು ರಾಷ್ಟ್ರಭಕ್ತ ಬಳಗದ ಮಹಿಳೆಯರು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಜಯಲಕ್ಷ್ಮೀ ಈಶ್ವರಪ್ಪ, ಸೀತಾಲಕ್ಷ್ಮೀ ಸೇರಿದಂತೆ ರಾಷ್ಟ್ರಭಕ್ತ ಬಳಗದ ಅಭಿಮಾನಿಗಳು ಉಪಸ್ಥಿತರಿದ್ದರು. Continue Reading Previous: SHIMOGA |ನಗರದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮೈ ತುಂಬ ಬಣ್ಣ ಬಳಿದುಕೊಂಡ ಯುವಕ, ಯುವತಿಯರು ನಾಗರಿಕರುNext: SHIMOGA |ಬಿಸಿಲಿನ ತಾಪಮಾನದಿಂದ ರಕ್ಷಣೆ ಪಡೆಯಲು ಆರೋಗ್ಯ ಸಲಹೆಗಳನ್ನು ಪಾಲಿಸಿರಿ :ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಹೊಳೆಹೊನ್ನೂರು ರಿಂಗ್ ರೋಡ್/ ಶಾಸಕರಾದ ಶಾರದಾ ಪೂರ್ಯಾನಾಯ್ಕ್ ಮುಂದಾಳತ್ವ, ರೈತ ಸಂಘದ ಹೆಚ್ಬ ಆರ್. ಬಸವರಾಜಪ್ಪ ನೇತೃತ್ವದಲ್ಲಿ ಹೋರಾಟ ಮನವಿ admin 11/09/2026 ಸುದ್ದಿ ಶಿವಮೊಗ್ಗ : ಹೊಳೆಹೊನ್ನೂರು ರಿಂಗ್ ರೋಡ್ಗೆ ರೈತರ ವಿರೋಧ: ಶಾಸಕರಾದ ಶಾರದಾ ಪೂರ್ಯಾನಾಯ್ಕ್ ನೇತೃತ್ವದಲ್ಲಿ ಪ್ರತಿಭಟನೆ admin 11/09/2026 ಸುದ್ದಿ ಶಿವಮೊಗ್ಗ: ಇಂದಿನಿಂದ ಸಾಬೂನು ಮೇಳ ಆಯೋಜನೆ admin 11/09/2026