
ಕೋಳಿ ಜ್ವರಕ್ಕೂ ಮೊಟ್ಟೆಗೂ ಯಾವುದೇ ಸಂಬಂಧ ಇಲ್ಲ ಎಂಬುದ ನನ್ನ ಅನಿಸಿಕೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು .
ಮೊದಲಿನಿಂದಲೂ ಮೊಟ್ಟೆ ಹಂಚಿಕೆ ಮಾಡಲಾಗುತ್ತಿದೆ. ಇನ್ನು ಕೆಲವು ಜನ ಕೋಳಿಯನ್ನು ಸಹ ತಿನ್ನುತ್ತಿದ್ದಾರೆ.

ಈ ವಿಷಯದ ಬಗ್ಗೆ ಅರೋಗ್ಯ ಇಲಾಖೆಯವರ ಜೊತೆ ಮಾತಾಡಿ ನಿರ್ಧರಿಸುತ್ತೆನೆ ಎಂದರು ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಅದ್ಯತೆ

ನೀಡಿಯೇ ತೀರ್ಮಾನ ಕೈಗೊಳ್ಳುತ್ತೇನೆ ಯವುದೇ ಬೇರೆ ಬಾಷೆಗೂ ಅಗೌರವ ಕೊಡುವುದಿಲ್ಲ ಎಲ್ಲಾ ಬಾಷಯನ್ನು ಸಹ ಕಲಿಯಬೇಕು ಆದರೆ ನಮ್ಮ ಕನ್ನಡ ಕಡ್ಡಾಯ ಮಾಡಲೇಬೇಕು ಎಂದರು
ಬೇರೆ ರಾಜ್ಯದ ಮಕ್ಕಳು ಎಂಟನೇ ತರಗತಿಗೆ ವರ್ಗಾವಣೆ ಆಗಿ ಇಲ್ಲಿಗೆ ಬರುತ್ತಾರೆ. . ಅವರಿಗೆ ಕನ್ನಡ ಕಲಿಸಬೇಕು. ಇದು ಸೂಕ್ಷ್ಮ ವಿಚಾರ. ಪಾಲಿಸಿ ಮಾಡುವಾಗ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾಡುತ್ತೇವೆ. ಎಸ್ಇಪಿ ಬರುವುದರಿಂದ ನೋಡಿಕೊಂಡು ಮಾಡುತ್ತೇವೆ ಎಂದರು.